ಅಂತೂ ಸರ್ಕಾರಕ್ಕೆ ಬುದ್ಧಿ ಬಂತು!

ಶುಕ್ರವಾರ, ಮೇ 24, 2019
23 °C

ಅಂತೂ ಸರ್ಕಾರಕ್ಕೆ ಬುದ್ಧಿ ಬಂತು!

Published:
Updated:

`ಎಂಟು ವರ್ಷಕ್ಕೆ ಮಗ ದಂಟು~ ಎಂಬಂತೆ, ಅಂತೂ ಕೊನೆಗೊಮ್ಮೆ, ಸಾರ್ವಜನಿಕ ಸ್ಥಳಗಳಲ್ಲಿ `ಗಣ್ಯ~ರು, `ಗಣ್ಯರಲ್ಲದವರ~ ಪ್ರತಿಮೆ ಸ್ಥಾಪನೆಗೆ ಸರ್ಕಾರ ಕಡಿವಾಣ ಹಾಕಿರುವ `ಸುತ್ತೋಲೆ~ಯನ್ನು `ಪ್ರತಿಮೆ ಸಂಸ್ಕೃತಿ~ಯ ವಿರೋಧಿಗಳು ಖಂಡಿತ ಸ್ವಾಗತಿಸುತ್ತಾರೆ!ಆದರೆ, ಈ ಸರ್ಕಾರಿ ಸುತ್ತೋಲೆ `ಸತ್ತೋಲೆ~ ಆಗಬಾರದು, ಅಷ್ಟೇ! ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರನ್ನು ಸ್ಮರಿಸಬೇಕು ನಿಜ! ಆದರೆ, ಪ್ರತಿಮೆ ಸ್ಥಾಪನೆಗಿಂತ ಅದರ ನಿರ್ವಹಣೆ, ರಕ್ಷಣೆಗೆ ಗಮನ ಕೊಡದಿದ್ದರೆ ಅದೊಂದು ರೀತಿಯ ಮುಜುಗರ, ಅವಹೇಳನ ಅನಿಸುವುದಿಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry