ಅಂದು, ಇಂದು

7

ಅಂದು, ಇಂದು

Published:
Updated:

ಅಂದು ....

ಮುಖ್ಯಮಂತ್ರಿ ಸ್ಥಾನ

ಗಟ್ಟಿ ಮಾಡಿಕೊಳ್ಳಲು

ನೀಡಿದರು ....ಮಠ ಮಂದಿರಗಳಿಗೆ

ಹೇರಳ ದಕ್ಷಿಣೆ

ಇಂದು ....ಸಿ. ಬಿ. ಐ. ಬಂಧನದಿಂದ

ಪಾರಾಗಲು ಹಾಕುತಿಹರು,

ದೆಹಲಿ ಮೇಡಂ

ಮನೆ ಸುತ್ತ - ಪ್ರದಕ್ಷಿಣೆ !

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry