ಬುಧವಾರ, ಜೂನ್ 23, 2021
30 °C

ಅಂಧರಿಗೆ ಕೌಶಲ ತರಬೇತಿ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಅಂಧರ ಸಂಘದ ಕರ್ನಾಟಕ ಶಾಖೆಯು ಅಂಧರಿಗಾಗಿ ಏಪ್ರಿಲ್ ಮೊದಲ ವಾರದಿಂದ ಆರು ತಿಂಗಳ

ಅವಧಿಯ  ಕೌಶಲ ಅಭಿವೃದ್ಧಿ ಕಾರ್ಯಾಗಾರ­ವನ್ನು ಏರ್ಪಡಿಸಿದೆ.ಕಾರ್ಯಾಗಾರದಲ್ಲಿ ಕಂಪ್ಯೂಟರ್ ಬಳಕೆ, ಚಲನವಲನ, ಬ್ರೈಲ್ ಮತ್ತು ಇಂಗ್ಲಿಷ್ ಭಾಷಾ ಬಳಕೆ ಬಗ್ಗೆ ತರಬೇತಿ ನೀಡಲಾಗುವುದು.

16 ರಿಂದ 30 ವರ್ಷ ವಯೋಮಾನದ ಅಂಧರು ಮಾರ್ಚ್ 20 ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ವಿಳಾಸ: ರಾಷ್ಟ್ರೀಯ ಅಂಧರ ಸಂಘ, ಕರ್ನಾಟಕ ಶಾಖೆ, ಪುನಶ್ಚೇತನ ಮತ್ತು ಮೂಲ ಶಿಕ್ಷಣ ಕೇಂದ್ರ, ನಂ.4, ಎಎನ್‌ಬಿ ರಸ್ತೆ, ಜೀವನ್ ಬಿಮಾನಗರ. ಸಂಪರ್ಕಕ್ಕೆ ಮೊಬೈಲ್ ಸಂಖ್ಯೆ: 94832 64280

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.