ಅಕ್ಟೋಬರ್ 27, ಗುರುವಾರ

7

ಅಕ್ಟೋಬರ್ 27, ಗುರುವಾರ

Published:
Updated:

ಹಳ್ಳಿಕಾರರ ಸಂಘ: 3ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, 4ನೇ ಹಂತ, ಜಯನಗರ. ಪೂರ್ಣಿಮಾ ಸಮ್ಮೇಳನ ಸಭಾಂಗಣ ಉದ್ಘಾಟನೆ. ಸಾನ್ನಿಧ್ಯ- ವಿಶ್ವ ಒಕ್ಕಲಿಗರ ಮಠದ (ಕೆಂಗೇರಿ) ಚಂದ್ರಶೇಖರನಾಥ ಸ್ವಾಮೀಜಿ, ಸ್ಫಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ. ಅತಿಥಿಗಳು- ಸಚಿವ ವಿ.ಸೋಮಣ್ಣ, ಸಂಸದ ಚಲುವರಾಯಸ್ವಾಮಿ, ಶಾಸಕರಾದ ಡಾ.ಡಿ.ಹೇಮಚಂದ್ರಸಾಗರ್, ಬಿ.ಎನ್.ವಿಜಯಕುಮಾರ್, ರಾಮಲಿಂಗಾರೆಡ್ಡಿ,  ಎಐಸಿಸಿ ಮಾಜಿ ಸದಸ್ಯ ಕೆ.ಎಂ.ನಾಗರಾಜು. ಬೆಳಿಗ್ಗೆ 10.30.ರಕ್ಷಣಾ ಇಲಾಖೆ: ಪ್ಯಾರಾಚೂಟ್ ರೆಜಿಮೆಂಟ್ ಟ್ರೈನಿಂಗ್ ಸೆಂಟರ್, ಜೆ.ಸಿ.ನಗರ, ದೂರದರ್ಶನ ಕೇಂದ್ರ ಹಿಂಭಾಗ. ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ. ಬೆಳಿಗ್ಗೆ 9.50.ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ನಯನ ರಂಗಮಂದಿರ, ಜೆ.ಸಿ.ರಸ್ತೆ. 23ನೇ ಪಂಚರಾತ್ರಿಗಳ ರಂಗೋತ್ಸವ ಅಂಗವಾಗಿ ಕಿರುನಾಟಕೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮ. ಉದ್ಘಾಟನೆ- ಶಾಸಕ ಪ್ರಿಯಾಕೃಷ್ಣ. ಅತಿಥಿಗಳು- ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಹನುಮಂತಯ್ಯ, ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವೆಂಕಟಮ್ಮ ರೇವಣ್ಣಸಿದ್ದಯ್ಯ, ಬಿಬಿಎಂಪಿ ಮಾಜಿ ಸದಸ್ಯ ಜಿ.ಕೃಷ್ಣಪ್ಪ. ಅಧ್ಯಕ್ಷತೆ- ರಾಜ್ಯ ವಸತಿ ಮಹಾಮಂಡಳಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್. ಸಂಜೆ 6.ಕಂಚಿ ಶಂಕರ ಮಠ: ಕಂಚಿ ಮಹಾಸ್ವಾಮಿ ಚಂದ್ರಶೇಖರ ಸರಸ್ವತಿ ಮಾರ್ಗ, 5ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ಮಲ್ಲೇಶ್ವರ. ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರ ಬೆಂಗಳೂರು ವಿಜಯಮ್. ಪೆರಿಯವಾಳ್ ಅವರ ಆಗಮನ. ಬೆಳಿಗ್ಗೆ 10.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್     ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಅನುಪಮಾ ಗುಡಿ ಅವರಿಂದ ಸಂಗೀತ ಕಾರ್ಯಕ್ರಮ. ಸಂಜೆ 6.ಕನ್ನಡ ಯುವಜನ ಸಂಘ: ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. `ಕರ್ನಾಟಕ ಇತಿಹಾಸ ಮತ್ತು ಪರಂಪರೆ~ ಕುರಿತ ಉಪನ್ಯಾಸ ಕಾರ್ಯಕ್ರಮ. ಉಪನ್ಯಾಸ- ಪ್ರಾಧ್ಯಾಪಕ ಡಾ.ಜಿ.ಆರ್.ಏಕಾಂತಪ್ಪ. ಅತಿಥಿ- ವಕೀಲ ಬಿ.ಬದ್ರೇಗೌಡ. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ. ಸಂಜೆ 6.ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ: ಸಿ.ಎಂ.ಸಿ ವಾಣಿಜ್ಯ ಸಂಕೀರ್ಣ, ಎನ್.ಇ.ಎಸ್.ಸರ್ಕಲ್, ಯಲಹಂಕ. ಕಚೇರಿ ಉದ್ಘಾಟನೆ ಹಾಗೂ ಪತ್ರಿಕೆಗಳ ಬಿಡುಗಡೆ ಸಮಾರಂಭ. ಉದ್ಘಾಟನೆ- ಯಲಹಂಕ ಉಪ ವಿಭಾಗದ ಎಸಿಪಿ ಜಿ.ಆರ್.ದೇಸಾಯಿ. ಅತಿಥಿಗಳು- ಪಾಲಿಕೆ ಸದಸ್ಯರಾದ ವೈ.ಎನ್.ಅಶ್ವತ್ಥ್, ಎಂ.ಮುನಿರಾಜು, ಯಶೋಧ ರವಿಶಂಕರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ಗೀತಾ ಶಶಿಕುಮಾರ್. ಅಧ್ಯಕ್ಷತೆ- ಶಾಸಕ ಎಸ್.ಆರ್.ವಿಶ್ವನಾಥ್. ಬೆಳಿಗ್ಗೆ 11.ರಂಗದರ್ಶಿ

ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ನಯನ ರಂಗಮಂದಿರ, ಜೆ.ಸಿ.ರಸ್ತೆ. `ಸಂಗೊಳ್ಳಿ ರಾಯಣ್ಣ~ ನಾಟಕ ಪ್ರದರ್ಶನ. ಸಂಜೆ 4.30. `ಪಳೆಂಕರು~ ನಾಟಕ ಪ್ರದರ್ಶನ. ಸಂಜೆ 7.30.ವೀರೇಶ್ವರ ನಾಟ್ಯ ಸಂಘ: ರವೀಂದ್ರ ಕಲಾಕ್ಷೇತ್ರ. ದಿ.ಡಾ.ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ `ರಕ್ತ ರಾತ್ರಿ~ ನಾಟಕ ಪ್ರದರ್ಶನ. ಅತಿಥಿಗಳು- ಶಾಸಕ ಚಂದ್ರನಾಯ್ಕ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ, ಪತ್ರಕರ್ತ ಗುಡಿಹಳ್ಳಿ ನಾಗರಾಜ್, ಕಿರುತೆರೆ ಕಲಾವಿದ ರಘು ಪ್ರಸಾದ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ. ಮಧ್ಯಾಹ್ನ 3.ಧಾರ್ಮಿಕ ಕಾರ್ಯಕ್ರಮ

ಸಾಯಿ ಗೀತಾಂಜಲಿ: ಸತ್ಯ ಸಾಯಿ ಸೇವಾ ಕೇಂದ್ರ, 21ನೇ ಮುಖ್ಯರಸ್ತೆ, 7ನೇಅಡ್ಡರಸ್ತೆ, ಜೆ.ಪಿ.ನಗರ. ಭಜನೆ.     ಸಂಜೆ 6.ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ: ಹರೇಕೃಷ್ಣಗಿರಿ, ಕಾರ್ಡ್‌ರಸ್ತೆ. ಗೋವರ್ಧನ ಪೂಜೆ. ಗೋಪೂಜೆ 6.30.ಶ್ರೀಕೃಷ್ಣ ಬಲರಾಮರ ದರ್ಶನ, ಗೋವರ್ಧನ ಆರತಿ. ಸಂಜೆ 7.15. ದೀಪಗಳ ದರ್ಶನ. ಸಂಜೆ 7.45. ಶಯನ ಆರತಿ ರಾತ್ರಿ 8. ದೀಪಗಳ ಅರ್ಪಣೆ ರಾತ್ರಿ 8.15. ಶಯನ ಪಲ್ಲಕ್ಕಿ. ರಾತ್ರಿ 8.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry