ಅಕ್ಟೋಬರ್ 30, ಭಾನುವಾರ

7

ಅಕ್ಟೋಬರ್ 30, ಭಾನುವಾರ

Published:
Updated:

ಬಿಜೆಪಿ: ನ್ಯಾಷನಲ್ ಕಾಲೇಜು ಮೈದಾನ, ಬಸವನಗುಡಿ. ಜನಚೇತನಾ ಯಾತ್ರೆ ಉದ್ಘಾಟನೆ- ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ. ಸಂಜೆ 6.ಕೆಂಪೇಗೌಡ ಒಕ್ಕಲಿಗರ ಸಂಘ: ಕೆಬಿಸಿ ಕಲ್ಯಾಣ ಮಂಟಪ, ಜಾಲಹಳ್ಳಿ ಕ್ರಾಸ್, ಟಿ. ದಾಸರಹಳ್ಳಿ. ಉದ್ಘಾಟನೆ-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ. ಕೆಂಪೇಗೌಡರ ಭಾವಚಿತ್ರ ಅನಾವರಣ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಪ್ರತಿಭಾ ಪುರಸ್ಕಾರ- ಸಚಿವ ಆರ್.ಅಶೋಕ. ಅಧ್ಯಕ್ಷತೆ- ಸಂಸದ ಎನ್.ಚಲುವರಾಯಸ್ವಾಮಿ. ಬೆಳಿಗ್ಗೆ 11.ಕನ್ನಡ ಸಂಘರ್ಷ ಸಮಿತಿ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಜನಪದ ಗೀತೆಗಳ ಗಾಯನ ಸ್ಪರ್ಧೆ ಮತ್ತು ಕನ್ನಡ ಕಟ್ಟಾಳು ಬಿರುದು ಪ್ರದಾನ ಸಮಾರಂಭ. ಉದ್ಘಾಟನೆ- ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಜಿ.ನಾರಾಯಣ. ಅತಿಥಿಗಳು- ಸಾಹಿತಿಗಳಾದ ಬಿ.ಟಿ.ಲಲಿತಾನಾಯಕ್, ಡಾ.ಚಕ್ಕೆರೆ ಶಿವಶಂಕರ್. ಬೆಳಿಗ್ಗೆ 11.ಪ್ರಶಸ್ತಿ ಪ್ರದಾನ ಸಮಾರಂಭ. ಸಾನ್ನಿಧ್ಯ- ನಿಡುಮಾಮಿಡಿ ಮಹಾಸಂಸ್ಥಾನ ಅಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ. ಪುರಸ್ಕೃತರು- ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್. ಅಧ್ಯಕ್ಷತೆ- ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್. ಸಂಜೆ 5.30.ಸೃಷ್ಟಿ ವೆಂಚರ್ಸ್‌: ವಾಲಿಬಾಲ್ ಕ್ರೀಡಾಂಗಣ, ನೆಟ್ಟಕಲ್ಲಪ್ಪ ವೃತ್ತ, ಬಸವನಗುಡಿ. ಪುಸ್ತಕ ಪರಿಷೆ. ಉದ್ಘಾಟನೆ- ತೇಜಸ್ವಿನಿ ಅನಂತ್‌ಕುಮಾರ್. ಅತಿಥಿ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ. ಬೆಳಿಗ್ಗೆ 10.ಭಾರತೀಯ ಕರ್ನಾಟಕ ಸಂಘ: ತೃಪ್ತಿ ಸಭಾಂಗಣ, ಎಚ್‌ಎಎಲ್ 2ನೇ ಹಂತ, 9ನೇ ಮುಖ್ಯರಸ್ತೆ, ಇಂದಿರಾನಗರ. ಕನ್ನಡದ ಅರಿವು ಮತ್ತು ಅಭಿಮಾನ ಕುರಿತು ಉಪನ್ಯಾಸ- ಕೆ.ರಾಜಕುಮಾರ್. ಸಂಜೆ 4.ಕರ್ನಾಟಕ ಚಿತ್ರಕಲಾ ಪರಿಷತ್: ಕುಮಾರಕೃಪಾ ರಸ್ತೆ. ಬುದ್ದನ ಕುರಿತು ಚಿತ್ರ ಕಲಾ ಪ್ರದರ್ಶನ. ಉದ್ಘಾಟನೆ- ಐಟಿ ಪಾರ್ಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಗದ್ದಂ ವೀರರೆಡ್ಡಿ. ಸಂಜೆ 5.45.ಆರೋಗ್ಯ ವಿಜ್ಞಾನ ಕೇಂದ್ರ: ಸ್ಪಂದನ ಆಸ್ಪತ್ರೆ, ನಾಯಂಡಹಳ್ಳಿ. ವಿ.ವಿ. ಗೋಪಾಲ್ ಅವರ `ಮಾನಸಿಕ ನೆಮ್ಮದಿ ಹೊಂದುವುದು ಹೇಗೆ~ ಪುಸ್ತಕ ಬಿಡುಗಡೆ- ಪ್ರಾಧ್ಯಾಪಕ ಡಾ.ಬಿ.ಜಿ.ಚಂದ್ರಶೇಖರ್. ಅಧ್ಯಕ್ಷತೆ- ವೈದ್ಯ ಸಾಹಿತಿ ಡಾ.ಎನ್.ವಿಶ್ವರೂಪಾಚಾರ್. ಮಧ್ಯಾಹ್ನ 3.30.ವಿಜಯನಗರ ಸಂಗೀತ ಸಭಾ ಟ್ರಸ್ಟ್: ಕಾರ್ಡಿಯಲ್ ಹೈಸ್ಕೂಲ್, ಮಾರೇನಹಳ್ಳಿ ಮುಖ್ಯರಸ್ತೆ, ವಿಜಯನಗರ. ಗಾಯನ- ಕೆ.ವಿ.ಕೃಷ್ಣಪ್ರಸಾದ್. ಪಿಟೀಲು- ಆನಂದ್ ವಿಶ್ವನಾಥನ್, ಮೃದಂಗ- ಎಸ್.ಅಶೋಕ್. ಸಂಜೆ 6.ಅಭಿನವ ಪ್ರಕಾಶನ: ಎಂವಿಸಿ ಸಭಾಂಗಣ, ಬಿಎಂಶ್ರೀ ಸ್ಮಾರಕ ಪ್ರತಿಷ್ಠಾನ, ಎನ್.ಆರ್.ಕಾಲೋನಿ. ಎಚ್.ವೈ. ರಾಜಗೋಪಾಲ್ ಅವರ `ಗಾಂಧಿ ಯುಗಕ್ಕೆ ಕನ್ನಡಿ~ ಪುಸ್ತಕ ಬಿಡುಗಡೆ ಸಮಾರಂಭ. ಅತಿಥಿ- ಕವಿ ಬಿ.ಆರ್.ಲಕ್ಷ್ಮಣರಾವ್. ಬೆಳಿಗ್ಗೆ 10.30.ಬಡಗನಾಡು ಸಂಘ: ಕುಮಾರಪಾರ್ಕ್. ವಜ್ರಭವನ ಕಟ್ಟಡ ಉದ್ಘಾಟನೆ ಸಮಾರಂಭ. ಸಾನ್ನಿಧ್ಯ- ಸಚ್ಚಿದಾನಂ ಸರಸ್ವತಿ ಸ್ವಾಮೀಜಿ. ಅತಿಥಿಗಳು- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗೌರವ ಅಧ್ಯಕ್ಷ ಸಿ.ವಿ.ಎಲ್.ಶಾಸ್ತ್ರಿ, ಸರ್.ಎಂ.ವಿಶ್ವೇಶ್ವರಯ್ಯ ಸಹಕಾರಿ ಬ್ಯಾಂಕ್ ಗೌರವಾಧ್ಯಕ್ಷ ಕೆ.ಎನ್. ವೆಂಕಟನಾರಾಯಣ. ಅಧ್ಯಕ್ಷತೆ- ಸಂಘದ ಅಧ್ಯಕ್ಷ ಬಿ.ಎಸ್.ರವಿಶಂಕರ್. ಬೆಳಿಗ್ಗೆ 10. ಎಚ್‌ಸಿಜಿ:  ಸುಲಿವಾನ್ ಪೊಲೀಸ್ ಮೈದಾನ, ಗರುಡಾ ಮಾಲ್ ಮುಂಭಾಗ. ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ. ಬೆಳಿಗ್ಗೆ 10.ರಂಗದರ್ಶಿ

ರಂಗಶಂಕರ: ಜೆ.ಪಿ.ನಗರ 2ನೇ ಹಂತ. ಕ್ವಾರ್ಫ ಥಿಯೇಟರ್ ತಂಡದಿಂದ `ದಿ ರಿಯಲ್ ಇನ್‌ಸ್ಪೆಕ್ಟರ್ ಹೌಂಡ್~ ಇಂಗ್ಲಿಷ್ ನಾಟಕ ಪ್ರದರ್ಶನ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ

ಜಯರಾಮ ಸೇವಾ ಮಂಡಲಿ: 1ನೇ ಮುಖ್ಯರಸ್ತೆ, ಜಯನಗರ 8ನೇ ಬಡಾವಣೆ. ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ. ಬೆಳಿಗ್ಗೆ 10.ಶ್ರೀರಾಮ ಸೇವಾ ಮಂಡಳಿ: ಎಂ.ಮರಿಸ್ವಾಮಪ್ಪ ರಸ್ತೆ, 10ನೇ ಅಡ್ಡರಸ್ತೆ, ಹೊಂಬೇಗೌಡನಗರ. ವೇದ ಘೋಷ ಮತ್ತು ಗಣಪತಿ ಪೂಜೆ. ಬೆಳಿಗ್ಗೆ 9.30.

ಗುರುರಾಜ ಸೇವಾ ಸಮಿತಿ: ಯಲಹಂಕ ಉಪನಗರ. ಶ್ರೀನಿವಾಸ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ. ಬೆಳಿಗ್ಗೆ 8.30.

ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. ಕೆ.ಜಿ.ಸುಬ್ರಾಯಶರ್ಮ ಅವರಿಂದ ಅಧ್ಯಾಸ ಭಾಷ್ಯಂ ಕುರಿತು ಪ್ರವಚನ. ಬೆಳಿಗ್ಗೆ 9.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿ ಬಡಾವಣೆ. ಶ್ರೀರಾಮ ಭಜನಾ ಮಂಡಳಿಯಿಂದ ಭಜನೆ. ಬೆಳಿಗ್ಗೆ 9.ಇಸ್ಕಾನ್: ಪಶ್ಚಿಮ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, ಕೀರ್ತನೆ ಮತ್ತು ಭಜನೆ. ಬೆಳಿಗ್ಗೆ 9.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ತ್ಯಾಗರಾಜನಗರ. ಸುದರ್ಶನ ಶರ್ಮ ಅವರಿಂದ ಛಾಂದೋಗ್ಯೋಪನಿಷತ್ ಕುರಿತು ಪ್ರವಚನ. ಸಂಜೆ 6.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry