ಅಕ್ರಮಾದಿತ್ಯರು !

7

ಅಕ್ರಮಾದಿತ್ಯರು !

Published:
Updated:

ಅವರ ಅಕ್ರಮ

ಇವರಿಂದ ಬಯಲು!

ಇವರ ಅಕ್ರಮ

ಅವರಿಂದ ಬಯಲು!

ಬಣ್ಣ ಬಯಲಾಗುವವರೆಗೂ

ಎಲ್ಲರೂ ವಿಕ್ರಮಾದಿತ್ಯರೇ ......

ಬಣ್ಣ ಬಯಲಾದರೆ

ಇವರೆಲ್ಲಾ ..... ಅಕ್ರಮಾದಿತ್ಯರು!

ಅಕ್ರಮಾದಿತ್ಯರಿಗೆ

ವಿಕ್ರಮಾದಿತ್ಯನ ಮುಖವಾಡ!

ಕದ್ದೋರೆಲ್ಲಾ ಕಳ್ಳರಲ್ಲ

ಕದ್ದು ಸಿಕ್ಹಾಕಿಕೊಂಡೋರು

ಮಾತ್ರ .... ಕಳ್ಳರು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry