ಅಕ್ರಮ ಹಣ: ಸ್ವಿಸ್ ಸರ್ಕಾರ ಸೂಚನೆ

7

ಅಕ್ರಮ ಹಣ: ಸ್ವಿಸ್ ಸರ್ಕಾರ ಸೂಚನೆ

Published:
Updated:

ನವದೆಹಲಿ (ಪಿಟಿಐ): ಅಕ್ರಮ ಹಣವನ್ನು ಖಾತೆಯಲ್ಲಿ ಇಡದಂತೆ ನೋಡಿಕೊಳ್ಳಬೇಕು ಎಂದು ಸ್ವಿಟ್ಜರ್ಲೆಂಡ್ ಸರ್ಕಾವು ತನ್ನ ದೇಶದ ಬ್ಯಾಂಕುಗಳಿಗೆ ಸೂಚಿಸಿದೆ.

ಇದೇ ಸಂದರ್ಭದಲ್ಲಿ ಖಾತೆದಾರರ ಗೋಪ್ಯತೆಯನ್ನೂ ಕಾಪಾಡುವಂತೆ ಸೂಚಿಸಿದೆ. ಭಾರತವೂ ಸೇರಿದಂತೆ ಇತರೆ ದೇಶಗಳ ಗ್ರಾಹಕರು ಹಣ ಠೇವಣೆ ಇಡುವಾಗ ತೆರಿಗೆ ಪಾವತಿ ಮಾಡಲಾಗಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು ಎಂದು ಬ್ಯಾಂಕುಗಳಿಗೆ ಸೂಚಿಸಲಾಗಿದೆ.  ಆದರೆ ಖಾತೆದಾರರ ವಿವರಗಳನ್ನು ವಿನಿಮಯ ಮಾಡಿಕೊಳ್ಳಲು ಸ್ವಿಟ್ಜರ್ಲೆಂಡ್ ಒಪ್ಪಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry