ಅಕ್ಷರಸ್ಥ ರಾಜ್ಯದ ಅಶ್ಲೀಲ ಮುಖ

ಭಾನುವಾರ, ಜೂಲೈ 21, 2019
21 °C

ಅಕ್ಷರಸ್ಥ ರಾಜ್ಯದ ಅಶ್ಲೀಲ ಮುಖ

Published:
Updated:

ನವದೆಹಲಿ (ಪಿಟಿಐ):  ಅಶ್ಲೀಲ ಲೇಖನ ಮತ್ತು ಚಿತ್ರಗಳನ್ನು ಅಂತರಜಾಲದಲ್ಲಿ ಪ್ರಕಟಿಸುವುದರಲ್ಲಿ ದೇಶದಲ್ಲೇ ಅಕ್ಷರಸ್ಥ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿರುವ ಕೇರಳ ಮುಂದೆ ಇದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.ಅಶ್ಲೀಲ ಲೇಖನಗಳನ್ನು ಅಂತರಜಾಲದಲ್ಲಿ ಪ್ರಕಟಿಸಿದ್ದರ ವಿರುದ್ಧ ಕಳೆದ ವರ್ಷ 496 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಶೇ.27(136) ರಷ್ಟು  ದೂರುಗಳು  ಕೇರಳದಲ್ಲಿ ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ  ದಾಖಲೆಗಳ ದಳ ಬಿಡುಗಡೆ ಮಾಡಿರುವ `ಕ್ರೈಂ ಇನ್ ಇಂಡಿಯಾ 2011~ ವರದಿಯಿಂದ ಬಹಿರಂಗಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry