ಅಖಿಲ ಭಾರತ ರೈಲ್ವೆ ಚೆಸ್‌ 22ರಿಂದ

7

ಅಖಿಲ ಭಾರತ ರೈಲ್ವೆ ಚೆಸ್‌ 22ರಿಂದ

Published:
Updated:

ಹುಬ್ಬಳ್ಳಿ: ನೈರುತ್ಯ ರೈಲ್ವೆ ಕ್ರೀಡಾ ಸಂಘದ ಆಶ್ರಯದಲ್ಲಿ 26ನೇ ಅಖಿಲ ಭಾರತ ರೈಲ್ವೆ ಚೆಸ್‌ ಚಾಂಪಿ ಯನ್‌ಷಿಪ್‌ ಇದೇ 22ರಿಂದ 28ರವರೆಗೆ ಇಲ್ಲಿನ ಲೋಕೋಶೆಡ್‌ ಆವರಣದಲ್ಲಿ ನಡೆಯಲಿದೆ.ನೈರುತ್ಯ ರೈಲ್ವೆಯು ಸತತ ಎರಡನೇ ಬಾರಿಗೆ ಈ ಟೂರ್ನಿ ಆಯೋಜಿಸುತ್ತಿದೆ. ಟೀಮ್‌ ಹಾಗೂ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ವಿಸ್‌ ಲೀಗ್‌ ಮಾದರಿಯಲ್ಲಿ ಸ್ಪರ್ಧೆಗಳು ನಡೆಯಲಿವೆ.ಪ್ರಮುಖ ಚೆಸ್‌ ಸ್ಪರ್ಧಿಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry