ಅಗತ್ಯ ಕ್ರಮ ಕೈಗೊಳ್ಳಿರಿ

7

ಅಗತ್ಯ ಕ್ರಮ ಕೈಗೊಳ್ಳಿರಿ

Published:
Updated:

ಕನಕಪುರ ರಸ್ತೆಗೆ ಹೊಂದಿಕೊಂಡಿರುವ ಬೆಂಗಳೂರು ಸಿಟಿ ಕೋ. ಹೌಸಿಂಗ್ ಬಡಾವಣೆಯ ಕುಮಾರನ್ ಸ್ಕೂಲ್ ರಸ್ತೆಯ ಹಾಗೂ ಚೇತನ ಪಬ್ಲಿಕ್ ಸ್ಕೂಲ್ ಹಿಂಭಾಗದಲ್ಲಿ ಹಳೇ ಕಟ್ಟಡದ ನಿರುಪಯುಕ್ತ ಸಿಮೆಂಟ್ ಸಾಮಗ್ರಿಗಳನ್ನು ಎಸೆಯಲಾಗಿದೆ.ಪರಿಣಾಮ ಬಡಾವಣೆಯ ಒಳಚರಂಡಿ ಹಾಗೂ ಮ್ಯಾನ್ ಹೋಲ್ ಬಂದಾಗಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನಾದರೂ ಕ್ರಮ ಕೈಗೊಳ್ಳುವರೆ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry