ಅಗ್ರಶ್ರೇಯಾಂಕದಲ್ಲಿ ವಿಷ್ಣುವರ್ಧನ್

7

ಅಗ್ರಶ್ರೇಯಾಂಕದಲ್ಲಿ ವಿಷ್ಣುವರ್ಧನ್

Published:
Updated:

ಬೆಂಗಳೂರು: ಡೇವಿಸ್ ಕಪ್‌ನಲ್ಲಿ  ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವ ಆಟಗಾರ ವಿಷ್ಣುವರ್ಧನ್ ಅವರು ಮಂಡ್ಯದಲ್ಲಿ ಮೇ 28ರಿಂದ ಜೂನ್ 2ರ ವರೆಗೆ ನಡೆಯಲಿರುವ ಐಟಿಎಫ್ ಫ್ಯೂಚರ್ ಟೆನಿಸ್ ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಪಡೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry