ಭಾನುವಾರ, ಜೂನ್ 13, 2021
25 °C

ಅಚ್ಚುತಾನಂದನ್ ಟೀಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಚ್ಚಿ (ಐಎಎನ್‌ಎಸ್): ಸಿಪಿಎಂ ಮಾಜಿ ನಾಯಕಿ ಸಿಂಧು ಜಾಯ್ ಅವರನ್ನು `ಸಡಿಲ ಚಾರಿತ್ರ್ಯದ ಮಹಿಳೆ~ ಎಂದು ಟೀಕಿಸಿದ ಕೇರಳ ಪ್ರತಿಪಕ್ಷ ನಾಯಕ ವಿ.ಎಸ್. ಅಚ್ಚುತಾನಂದನ್ ಅವರನ್ನು ಹಲವು ರಾಜಕೀಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.`ಸಡಿಲ ಚಾರಿತ್ರ್ಯದ ಮಹಿಳೆ~ಯನ್ನು ಬಳಸಿ ಬಿಸಾಡುವ ಹಾಗೆ ಸಿಂಧು ಜಾಯ್ ಅವರನ್ನು ಕಾಂಗ್ರೆಸ್ ಪಕ್ಷ ತನಗೆ ಬೇಕಾದಾಗ ಬಳಸಿಕೊಂಡು ನಂತರ ಮೂಲೆಗುಂಪು ಮಾಡಿದೆ ಎಂದು ಅಚ್ಚುತಾನಂದನ್ ಸುದ್ದಿಗಾರರ ಬಳಿ ಅಭಿಪ್ರಾಯಪಟ್ಟರು. ಮುಂಚೆ ಸಿಪಿಎಂದಲ್ಲಿದ್ದ ಸಿಂಧು ಜಾಯ್ 2011ರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.