ಶನಿವಾರ, ಅಕ್ಟೋಬರ್ 19, 2019
28 °C

ಅಣು ಪರೀಕ್ಷೆಗೆ ಉತ್ತರ ಕೊರಿಯಾ ಸಿದ್ಧತೆ

Published:
Updated:

ಸೋಲ್ (ಎಎಫ್‌ಪಿ): ಈ ವರ್ಷ ಉತ್ತರ ಕೊರಿಯಾ ಮೂರನೇ ಪರಮಾಣು ಪರೀಕ್ಷೆಗೆ ಸಿದ್ಧಗೊಳ್ಳುತ್ತಿದೆ ಎಂದು ದಕ್ಷಿಣ ಕೊರಿಯಾದ ಚಿಂತಕರು ಹೇಳಿದ್ದಾರೆ.

 

ಹೊಸವಾಗಿ ಉತ್ತರ ಕೊರಿಯಾದಲ್ಲಿ ಅಧಿಕಾರ ವಹಿಸಿಕೊಂಡಿರುವ ಕಿಮ್ ಜಾಂಗ್-ಉನ್  ತಮ್ಮ  ವರ್ಚಸ್ಸು ಹಾಗೂ ರಾಷ್ಟ್ರದಲ್ಲಿ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮೂರನೇ ಪರಮಾಣು ಪರೀಕ್ಷೆ ಅಥವಾ ದೂರಗಾಮಿ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

 

Post Comments (+)