ಅಣ್ಣಾ ಆಹ್ವಾನ

7

ಅಣ್ಣಾ ಆಹ್ವಾನ

Published:
Updated:

ಚಂದ್ರಾಪುರ/ನವದೆಹಲಿ (ಪಿಟಿಐ): ನಿವೃತ್ತಿ ಬಳಿಕ ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಮ್ಮ ತಂಡ ಸೇರುವಂತೆ ಅಣ್ಣಾ ಹಜಾರೆ  ಸೇನಾ ಮುಖ್ಯಸ್ಥ ಜನರಲ್ ವಿ.ಕೆ ಸಿಂಗ್ ಅವರನ್ನು ಆಹ್ವಾನಿಸಿದ್ದಾರೆ.`ಭ್ರಷ್ಟಾಚಾರ ವಿರುದ್ಧದ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸುವಂತೆ ವೈಯಕ್ತಿಕವಾಗಿ ನಾನು ಯಾರಲ್ಲೂ ಮನವಿ ಮಾಡುವುದಿಲ್ಲ ಅಥವಾ ಕೇಳುವುದಿಲ್ಲ. ಸೇನೆಯಲ್ಲಿದ್ದಾಗ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿದ್ದೆವು, ಈಗ ನಮ್ಮ ನಡುವಿನ ಶತ್ರುಗಳ ವಿರುದ್ಧ ಯುದ್ಧ ಮಾಡಬೇಕಿದೆ~ ಎಂದು ಅಣ್ಣಾ ಹಜಾರೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry