ಸೋಮವಾರ, ಅಕ್ಟೋಬರ್ 21, 2019
25 °C

ಅಣ್ಣಾ ಹಜಾರೆ ಆರೋಗ್ಯ ಸುಧಾರಣೆ

Published:
Updated:

ಪುಣೆ (ಪಿಟಿಐ): `ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಇದೇ ಸ್ಥಿತಿ ಮುಂದುವರಿದರೆ ಭಾನುವಾರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ~ ಎಂದು ವೈದ್ಯರು ತಿಳಿಸಿದ್ದಾರೆ. `ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ಅಣ್ಣಾ ಅವರ ಶ್ವಾಸಕೋಶದ ಎಕ್ಸ್‌ರೇ ಮತ್ತು ರಕ್ತದ ಪರಿಶೋಧನೆ ನಡೆಸಲಾಗಿದೆ. ಅವು ಸಹಜ ಸ್ಥಿತಿಯಲ್ಲಿವೆ~ ಎಂದು ಡಾ. ಪರಾಗ್ ಸಂಚೇತಿ  ತಿಳಿಸಿದ್ದಾರೆ.ಅಣ್ಣಾ ಅವರಿಗೆ ಸಂಪೂರ್ಣ ವಿಶ್ರಾಂತಿಯ ಅಗತ್ಯ ಇರುವುದರಿಂದ, ಸಂದರ್ಶಕರ ಭೇಟಿಗೆ ನಿಬರ್ಂಧ ವಿಧಿಸಲಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)