ಗುರುವಾರ , ಜನವರಿ 23, 2020
28 °C

ಅತಿ ದೂರದ ಸೂಪರ್‌ನೋವಾ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಖಗೋಳ ವಿಜ್ಞಾನಿಗಳು ಅತಿ ದೂರದಲ್ಲಿರುವ ಎರಡು ಸೂಪರ್‌ನೋವಾಗಳನ್ನು ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ. ಭೂಮಿಯಿಂದ 1000 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಈ ಸೂಪರ್‌ನೋವಾಗಳು ಗೋಚರಿಸಿವೆ. ಇವು ಸಾಧಾರಣ ಸೂಪರ್‌ನೋವಾಗಳಿಗಿಂತ ನೂರು ಪಟ್ಟು ಪ್ರಕಾಶಮಾನವಾಗಿವೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)