ಮಂಗಳವಾರ, ನವೆಂಬರ್ 19, 2019
29 °C

ಅತ್ಯಾಚಾರ: ಭಾರತೀಯನಿಗೆ ಜೈಲು

Published:
Updated:

ಲಂಡನ್ (ಪಿಟಿಐ): ಹೋಟೆಲ್ ಕೋಣೆಯಲ್ಲಿ ಟಿವಿ ತಾರೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಭಾರತೀಯ ಮೂಲದ 25 ವರ್ಷದ ವಿದ್ಯಾರ್ಥಿಗೆ ಬ್ರಿಟನ್‌ನಲ್ಲಿ 10 ವರ್ಷ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸೊಬಿ ಜಾನ್ ಎಂಬಾತ ಮತ್ತೊಬ್ಬ ವಾಚ್‌ಮನ್‌ನ ಕಾರ್ಡ್ ಬಳಸಿ ಆ ಟಿವಿ ತಾರೆಯ ಕೋಣೆಗೆ ನುಗ್ಗಿದ್ದ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದ ಆಕೆಗೆ ಪ್ರತಿರೋಧ ಒಡ್ಡಲು ಸಹ ಸಾಧ್ಯವಾಗಿರಲಿಲ್ಲ.

ಪ್ರತಿಕ್ರಿಯಿಸಿ (+)