ಅಥ್ಲೀಟ್ ನಂದಿನಿ

7

ಅಥ್ಲೀಟ್ ನಂದಿನಿ

Published:
Updated:

ತಮಿಳು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ `ಅಟ್ಟಕತಿ~ಯಲ್ಲಿ ನಟಿಸಿದ್ದ ನಂದಿನಿ ಈಗ ಧನುಷ್ ನಿರ್ಮಾಣದ ಮೊದಲ ಚಿತ್ರ `ಎಥಿರ್ ನೀಚಲ್~ ಚಿತ್ರದಲ್ಲಿ ನಟಿಸುತ್ತಿದ್ದಾರೆ.  `ಈ ಚಿತ್ರದಲ್ಲಿ ನನ್ನದು ಅಥ್ಲೀಟ್ ಪಾತ್ರ. ನನಗಂತೂ ಈ ಪಾತ್ರ ತುಂಬಾ ಅಪರೂಪದ್ದು. ನಾಯಕಿ ಪ್ರಿಯಾ ಆನಂದ್ ಅವರಷ್ಟೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನನಗೆ ಖುಷಿ ತಂದಿದೆ~ ಎನ್ನುತ್ತಿದ್ದಾರೆ ನಂದಿತಾ. ಅಂದಹಾಗೆ, ನಂದಿತಾ ಈ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.`ಎಥಿರ್ ನೀಚಲ್~ ಚಿತ್ರವನ್ನು ಸೇಂಥೀಲ್ ನಿರ್ದೇಶಿಸುತ್ತಿದ್ದಾರೆ. ಇದರ ಜತೆಗೆ ನಂದಿತಾ ಅವರು ವೆಂಕಟೇಸನ್ ನಿರ್ದೇಶನದ `ನಾಲನಂ ನಂದಿನಿಯುಂ~ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry