ಅಥ್ಲೆಟಿಕ್ಸ್‌: ಚಿತ್ರಾಗೆ ಚಿನ್ನ

7

ಅಥ್ಲೆಟಿಕ್ಸ್‌: ಚಿತ್ರಾಗೆ ಚಿನ್ನ

Published:
Updated:

ಕೋಯಿಕ್ಕೋಡ್‌ (ಪಿಟಿಐ): ಕೇರಳದ ಪಿ.ಯು.ಚಿತ್ರಾ ಅವರು ಕ್ವಾಲಾಲಂ ಪುರದಲ್ಲಿ ನಡೆದ ಏಷ್ಯನ್‌ ಶಾಲಾ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಕೂಟದ 3000 ಮೀಟರ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ.ಚಿತ್ರಾ 58ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಮೊದಲ ಸ್ಥಾನ ಪಡೆದಿದ್ದರು. ಅವರು ಈ ದೂರವನ್ನು 10 ನಿಮಿಷ 5.22 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry