ಅದನಿ ಹೊಸ ಬ್ರಾಂಡ್

7

ಅದನಿ ಹೊಸ ಬ್ರಾಂಡ್

Published:
Updated:

ಮುಂಬೈ (ಪಿಟಿಐ): ಅದನಿ ಗ್ರೂಪ್‌ವಿದೇಶಗಳಲ್ಲಿ ತನ್ನ ವಹಿವಾಟು ವಿಸ್ತರಿಸಲು 30 ಸಾವಿರ ಕೋಟಿಗಳಷ್ಟು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿದೆ.ಸಂಸ್ಥೆಯು ಅಳವಡಿಸಿಕೊಂಡಿರುವ ಹೊಸ ಕಾರ್ಪೊರೇಟ್ ಬ್ರಾಂಡ್ ಅನಾವರಣಗೊಳಿಸಿದ ಸಂದರ್ಭದಲ್ಲಿ ಈ ಹೂಡಿಕೆ ನಿರ್ಧಾರ ಪ್ರಕಟಿಸಲಾಗಿದೆ. ಉತ್ತಮ ಸಾಧನೆ~ಯ ಧ್ಯೇಯ ಸಾಧಿಸಲು ಸಂಸ್ಥೆಯು ಈಗ ಹೊಸ ಕಾರ್ಪೊರೇಟ್ ಬ್ರಾಂಡ್ ಅನ್ನೂ ಅಳವಡಿಸಿಕೊಂಡಿದೆ ಎಂದು ಅದನಿ ಗ್ರೂಪ್‌ನ ಅಧ್ಯಕ್ಷ  ಗೌತಮ್ ಅದನಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry