ಅಧಿಕಾರಕ್ಕೆ ಅವತಾರ

7

ಅಧಿಕಾರಕ್ಕೆ ಅವತಾರ

Published:
Updated:

ಮತ್ತೆ ಅಧಿಕಾರ ಹಿಡಿಯಲು

ನೂರಾರು ಅವತಾರ ಹತ್ತಾರು

ಷಡ್ಯಂತ್ರ,ದಿನವೂ ಹವನ ಹೋಮ ಯಜ್ಞ

ಯಾಗಾದಿಗಳ ಕುತಂತ್ರ

ಬಸವ ಧರ್ಮಕ್ಕೇ ಹೇಳುತಿಹರಲ್ಲ

ತಿಥಿಯ ಮಂತ್ರಇಂತಹ ರಾಜಕೀಯದವರ ನಂಬುವು

ದಾದರೂ ಎಂತಯ್ಯ ಸಿದ್ಧರಸಿದ್ಧ

ಮರುಳಸಿದ್ಧ ಪ್ರಭುವೆ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry