ಅಧಿಕಾರಿಗಳಿಗೆ ಅಂಕುಶ

ಭಾನುವಾರ, ಮೇ 26, 2019
22 °C

ಅಧಿಕಾರಿಗಳಿಗೆ ಅಂಕುಶ

Published:
Updated:

ಗಣಿ ಉರುಳು - ಲಂಚ

ಪಡೆದ ಅಧಿಕಾರಿಗಳ

ವಿರುದ್ಧ ಕ್ರಮಕ್ಕೆ ಚಾಲನೆ

ಕೊನೆಗೂ ಸರ್ಕಾರ ಈ

ನಿಟ್ಟಿನಲ್ಲಿ ಕ್ರಮ

ಕೈಗೊಳ್ಳುತ್ತಿರುವುದಕ್ಕೆ

ಇದೋ ನಮ್ಮ ಶ್ಲಾಘನೆ

ಲಕ್ಷ ಲಕ್ಷ ನುಂಗಿರುವ ಈ

ಆಸಾಮಿಗಳಿಗೆ ಸರ್ಕಾರ

ವಿಧಿಸಲಿ ಕಠಿಣ ದಂಡನೆ

ಇನ್ನು ಮುಂದಾದರೂ ಸರ್ಕಾರಿ

ಅಧಿಕಾರಿಗಳು ಆಮಿಷಕ್ಕೆ

ಒಳಗಾಗದಿರಲಿ ಎಂಬುದೇ

ನಮ್ಮ ನಿರೀಕ್ಷೆಯ ಭಾವನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry