ಅಧಿಕಾರಿಗಳ ವರ್ಗಾವಣೆ: 105 ತಹಶೀಲ್ದಾರರಿಗೆ ಬಡ್ತಿ

7

ಅಧಿಕಾರಿಗಳ ವರ್ಗಾವಣೆ: 105 ತಹಶೀಲ್ದಾರರಿಗೆ ಬಡ್ತಿ

Published:
Updated:ಬೆಂಗಳೂರು: ರಾಜ್ಯ ಸರ್ಕಾರ ಸೋಮವಾರ ಒಟ್ಟು 105 ತಹಶೀಲ್ದಾರ್‌ಗಳು ಹಾಗೂ 12 ಕೆ.ಎ.ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. 59 ಮಂದಿ ಗ್ರೇಡ್ -1 ತಹಶೀಲ್ದಾರರುಗಳಿಗೆ ಕೆಎಎಸ್ ಕಿರಿಯ ಶ್ರೇಣಿಗೆ ಬಡ್ತಿ ನೀಡಲಾಗಿದೆ.

46 ಮಂದಿ ಗ್ರೇಡ್-1 ತಹಶೀಲ್ದಾರರುಗಳಿಗೆ ಕರ್ನಾಟಕ ನಾಗರಿಕ ಸೇವಾ ನಿಯಮ 32ರ ಅಡಿ ಕೆಎಎಸ್ ಕಿರಿಯ ಶ್ರೇಣಿಗೆ (ಸ್ವತಂತ್ರ ಪ್ರಭಾರ) ಬಡ್ತಿ ನೀಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುವ ತಹಶೀಲ್ದಾರರು ಜನವರಿ 16ರ ಬಳಿಕ ಹೊಸ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.ಬಡ್ತಿ ಪಡೆದು ಸ್ಥಳ ನಿಯೋಜನೆ

ಎಚ್.ಪಿ.ನಾಗರಾಜು-ವಲಯ ಆಯುಕ್ತರು, ಗುಲ್ಬರ್ಗ ಮಹಾನಗರಪಾಲಿಕೆ

ಬಿ.ಉದಯಕುಮಾರ್ ಶೆಟ್ಟಿ - ವಿಶೇಷ ಭೂಸ್ವಾಧೀನ ಅಧಿಕಾರಿ, ಹುಬ್ಬಳ್ಳಿ- ಅಂಕೋಲಾ ರೈಲ್ವೆಯೋಜನೆ, ಕಾರವಾರ

ಪಿ.ಎಸ್.ಮಂಜುನಾಥ್ - ಕೊಪ್ಪಳ ಉಪ ವಿಭಾಗಾಧಿಕಾರಿ

ಎಚ್.ಎಸ್.ಸತೀಶ್‌ಬಾಬು - ಕೊಳ್ಳೆಗಾಲ ಉಪ ವಿಭಾಗಾಧಿಕಾರಿ

ಎಸ್.ಕಾತ್ಯಾಯಿನಿದೇವಿ - ನಿರ್ದೇಶಕರು (ಪಿಂಚಣಿ), ಕಂದಾಯ ಇಲಾಖೆ

ಮಹದೇವ್ ಎ.ಮುರಗಿ - ಬಾಗಲಕೋಟೆ ಉಪ ವಿಭಾಗಾಧಿಕಾರಿ

ರವಿ ಎಂ.ತಿರ್ಲಾಪುರ - ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ

ಶಶಿಧರ್ ಬಗಲಿ - ಉಪ ಕಾರ್ಯದರ್ಶಿ -1, ಬಿಡಿಎರೇಷ್ಮಾ ತಹ್ಸೀನ್-ಸಹಾಯಕ ಕಾರ್ಯ ದರ್ಶಿ (ಆಡಳಿತ), ವಕ್ಫ್    ಮಂಡಳಿ

ಬಿ.ವಾಣಿ-ಸಹಾಯಕ ನಿರ್ದೇಶಕಿ(ಆಡಳಿತ), ಪೌರಾಡಳಿತ   ನಿರ್ದೇಶನಾಲಯ

ಖಾಜಿ ನಫೀಜ್ - ಆಯುಕ್ತರು, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ

ಕವಿತಾ ರಾಜಾರಾಮ್ - ಸಹಾಯಕ ಆಯುಕ್ತರು (ಜಾರಿ ಕೋಶ), ಬೆಂ.ನಗರ ಜಿಲ್ಲಾಧಿಕಾರಿ ಕಚೇರಿ

ಟಿ.ರೇಖಾ -ಕೋಲಾರ ಉಪ     ವಿಭಾಗಾಧಿಕಾರಿವಿ.ವೆಂಕಟೇಶಮೂರ್ತಿ - ಯೋಜನಾ ನಿರ್ದೇಶಕರು, ಕೋಲಾರ ಜಿಲ್ಲಾ    ಪಂಚಾಯ್ತಿ

ರಂಗನಾಥ್ - ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಕೆ- ಬಿಟ್ಸ್)

ಕೆ.ರಾಜು ಮೊಗವೀರ - ಶಿರಸಿ ಉಪ ವಿಭಾಗಾಧಿಕಾರಿ

ಜಿ.ಸುರೇಶ್ - ಆಯುಕ್ತರು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ

ಎಲ್.ಸಿ.ನಾಗರಾಜ್ - ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಬಿ.ಆರ್.ರೂಪಾ - ಜಿಲ್ಲಾ ವ್ಯವಸ್ಥಾಪಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಚಿಕ್ಕಮಗಳೂರು

ಟಿ.ಕೆ.ರೂಪಕಲಾ - ಆಡಳಿತಾಧಿಕಾರಿ - ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ನಿರ್ದೇಶನಾಲಯ

ಆರ್.ರೂಪಾ - ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಬೆಂಗಳೂರು

ರೇಣುಕಾಂಬ - ಯೋಜನಾ ನಿರ್ದೇಶಕರು, ಮಡಿಕೇರಿ ಜಿಲ್ಲಾ ಪಂಚಾಯ್ತಿ

ಕೆ.ಟಿ.ಶಾಂತಲಾ -ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಆರ್.ಕವಿತಾ ರಾಣಿ-ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಉಗ್ರಾಣ     ನಿಗಮ

ಎಸ್.ಕುಸುಮಾ ಕುಮಾರಿ - ಕಾರ್ಯನಿರ್ವಾಹಕ ಅಧಿಕಾರಿ, ಬೆಳ್ತಂಗಡಿ ತಾಲ್ಲೂಕು ಪಂಚಾಯ್ತಿ

ಎಂ.ಎನ್.ರಾಜೇಂದ್ರ ಪ್ರಸಾದ್ - ಕಾರ್ಯನಿರ್ವಾಹಕ ಅಧಿಕಾರಿ, ಕೆ.ಆರ್.ಪೇಟೆ ತಾಲ್ಲೂಕು ಪಂಚಾಯ್ತಿ

ಆರ್.ಲೋಕನಾಥ್-ಸಹಾಯಕ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ

ಶರಣಬಸಪ್ಪ ಕೊಟ್ಟೆಪ್ಪಗೋಳ - ಸವಣೂರು  ಉಪ ವಿಭಾಗಾಧಿಕಾರಿಶಂಕರಗೌಡ ಸೋಮನಾಳ - ಯೋಜನಾ ನಿರ್ದೇಶಕರು (ಡಿಯುಡಿಸಿ), ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿ

ಎಲಿಷ ಆಂಡ್ರೋವ್ಸ್ - ಸಹಾಯಕ ಆಯುಕ್ತರು (ಚುನಾವಣೆ), ಬಿಬಿಎಂಪಿ

ಎಸ್.ಯೋಗೇಶ್ವರ್ - ಉಡುಪಿ ಉಪ ವಿಭಾಗಾಧಿಕಾರಿ

ರಮೇಶ್ ದೇಸಾಯಿ-ಯೋಜನಾ ನಿರ್ದೇಶಕ, ಗದಗ ಜಿಲ್ಲಾಧಿಕಾರಿ ಕಚೇರಿ

ಮಹೇಶ್ ಕರ್ಜಗಿ - ಧಾರವಾಡ ಉಪ ವಿಭಾಗಾಧಿಕಾರಿಸ್ವತಂತ್ರ ಪ್ರಭಾರ

ಇಲಿಯಾಸ್ ಅಹ್ಮದ್ ಇಸ್ಮಾದಿ - ಯೋಜನಾ ನಿರ್ದೇಶಕರು, ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿ

ವೆಂಕಟೇಶಯ್ಯ - ಯೋಜನಾ ನಿರ್ದೇಶಕರು, ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ

ಶೀಲವಂತ ಶಿವಕುಮಾರ - ಯೋಜನಾ ನಿರ್ದೇಶಕರು, ಬೀದರ್ ಜಿಲ್ಲಾಧಿಕಾರಿ ಕಚೇರಿ

ಪೂಜಾರ್ ವೀರಮಲ್ಲಪ್ಪ-ಕಾರ್ಯನಿರ್ವಾಹಕಾಧಿಕಾರಿ, ಹೊನ್ನಾಳಿ ತಾಲ್ಲೂಕು ಪಂಚಾಯ್ತಿ

ಜಿ.ಎನ್.ಶ್ವೇತಾ - ಆಡಳಿತಾಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಜಿ.ವಿ.ನಾಗರಾಜ್ - ಉಪ ನಿರ್ದೇಶಕರು, ಪೌರ ಸುಧಾರಣಾ ಕೋಶವಿ.ಆರ್.ಶೈಲಜಾ - ಸಹಾಯಕ ಆಯುಕ್ತರು, ಭೂಮಿ ನಿರ್ವಹಣಾ ಕೋಶ, ಕಂದಾಯ ಇಲಾಖೆ

ಟಿ.ಆರ್.ಶೋಭಾ - ಕಾರ್ಯನಿರ್ವಾಹಕ ಅಧಿಕಾರಿ, ಚಳ್ಳಕೆರೆ ತಾಲ್ಲೂಕು ಪಂಚಾಯ್ತಿ

ಎಚ್.ಕೆ.ಕೃಷ್ಣಮೂರ್ತಿ - ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ

ಎಚ್.ಜ್ಞಾನೇಶ್ - ಸಹಾಯಕ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ

ಬಿ.ವೆಂಕಟೇಶ್ - ಆಡಳಿತಾಧಿಕಾರಿ, ಬೆಂಗಳೂರು ಜಲಮಂಡಳಿಎ.ಎಂ.ಶೈಲಜಾ ಪ್ರಿಯದರ್ಶಿನಿ - ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಬೆಂಗಳೂರು

ಸೋಮಲಿಂಗ ಗೋಪಾಲ ಗೆಣ್ಣೂರ - ಕಾರ್ಯನಿರ್ವಾಹಕ ಅಧಿಕಾರಿ, ಶಹಾಪುರ ತಾಲ್ಲೂಕು ಪಂಚಾಯ್ತಿ

ಎಂ.ಎಸ್.ಎನ್.ಬಾಬು - ಸಹಾಯಕ ಕಾರ್ಯದರ್ಶಿ, ಮಂಡ್ಯ ಜಿಲ್ಲಾ     ಪಂಚಾಯ್ತಿ

ಎಂ.ರವಿಕುಮಾರ್ - ಕಾರ್ಯನಿರ್ವಾಹಕ ಅಧಿಕಾರಿ, ಶಿರಸಿ ತಾಲ್ಲೂಕು    ಪಂಚಾಯ್ತಿ

ಎಸ್.ಎಂ.ಮಂಗಳಾ - ಸಹಾಯಕ ಆಯುಕ್ತರು (ಜಾಹೀರಾತು), ಬಿಬಿಎಂಪಿ

ರಾಜಶ್ರೀ ಜೈನಾಪುರ - ಬೆಳಗಾವಿ ಉಪ ವಿಭಾಗಾಧಿಕಾರಿಪಿ.ಎನ್.ಲೋಕೇಶ್ - ಕಾರ್ಯನಿರ್ವಾಹಕ ಅಧಿಕಾರಿ, ಬಸವನಬಾಗೇವಾಡಿ ತಾಲ್ಲೂಕು ಪಂಚಾಯ್ತಿ

ವೈ.ಎನ್.ಚಂದ್ರಮ್ಮ - ಸಹಾಯಕ ಕಾರ್ಯದರ್ಶಿ, ಹಾಸನ ಜಿಲ್ಲಾ      ಪಂಚಾಯ್ತಿ

ಆರ್.ಸುಮಾ - ಉಪ ಕಾರ್ಯದರ್ಶಿ -3, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಎಸ್.ರೂಪಶ್ರೀ - ಉಪ ವಿಭಾಗಾಧಿಕಾರಿ, ಕರ್ನಾಟಕ ಪಬ್ಲಿಕ್‌ಲ್ಯಾಂಡ್ ಕಾರ್ಪೊರೇಷನ್, ಬೆಂಗಳೂರು

ನಂಜುಂಡೇಗೌಡ - ಸಹಾಯಕ ಯೋಜನಾಧಿಕಾರಿ, ರಾಮನಗರ ಜಿಲ್ಲಾ ಪಂಚಾಯ್ತಿ

ಗೀತಾ ಕೌಜಲಗಿ - ಕೌನ್ಸಿಲ್ ಕಾರ್ಯದರ್ಶಿ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಪ್ರಜ್ಞಾ ಅಮ್ಮೆಂಬಳ - ಕೇಂದ್ರ ಸ್ಥಾನಿಕ ಆಯುಕ್ತರು, ಆಯುಕ್ತರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ಭಜಂತ್ರಿ ಶಿವಪ್ಪ ಯಲ್ಲಪ್ಪ - ವಲಯ ಆಯುಕ್ತರು, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ

ಪಿ.ವಿ.ಪೂರ್ಣಿಮಾ - ಸಹಾಯಕ ಆಯುಕ್ತರು (ಆಡಳಿತ -2), ಬಿಬಿಎಂಪಿ

ಎನ್.ತಿಪ್ಪೇಸ್ವಾಮಿ - ತರೀಕೆರೆ ಉಪ ವಿಭಾಗಾಧಿಕಾರಿಟಿ.ಎನ್.ಕೃಷ್ಣಮೂರ್ತಿ - ಕಾರ್ಯನಿರ್ವಾಹಕ ಅಧಿಕಾರಿ, ಬೀದರ್ ತಾಲ್ಲೂಕು ಪಂಚಾಯ್ತಿ

ಬಿ.ವಿ.ಕೃಷ್ಣವೇಣಿ - ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ

ಮಹಮ್ಮದ್ ಜುಭೇರ - ಯೋಜನಾ ನಿರ್ದೇಶಕರು, ದಾವಣಗೆರೆ ಜಿಲ್ಲಾಧಿಕಾರಿಕಚೇರಿ

ಆರ್.ನಾಗರಾಜ ಶೆಟ್ಟಿ - ಉಪ ನಿರ್ದೇಶಕರು (ಸಂಗ್ರಹಣೆ), ಕೆಎಚ್‌ಎಸ್‌ಡಿಆರ್‌ಪಿಎಂ.ಕೆ.ಪ್ರಮೀಳಾ - ಸಹಾಯಕ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ

ಎನ್.ಸಿ.ಉಷಾರಾಣಿ - ಉಪ ಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಬೆಂಗಳೂರು

ಬಿ.ಬಿ.ಸರೋಜಾ - ಕಾರ್ಯನಿರ್ವಾಹಕ ಅಧಿಕಾರಿ, ಹಿರಿಯೂರು ತಾಲ್ಲೂಕು ಪಂಚಾಯ್ತಿ

ಎ.ಸಿ.ರೇಣುಕಾ ಪ್ರಸಾದ್ - ಉಪಪ್ರಧಾನ ವ್ಯವಸ್ಥಾಪಕರು (ಗ್ರಾಹಕರ ಸೇವೆ) ವಸತಿ ಇಲಾಖೆ

ವಿ.ನಾಗರಾಜ್- ರಾಮನಗರ ಉಪ ವಿಭಾಗಾಧಿಕಾರಿತಬಸ್ಸುಮ್ ಜಹೇರಾ - ಸಹಾಯಕ ಯೋಜನಾಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ

ಮಲ್ಲಿಕಾರ್ಜುನ - ಕಾರ್ಯನಿರ್ವಾಹಕ ಅಧಿಕಾರಿ, ಮುಂಡರಗಿ ತಾಲ್ಲೂಕು ಪಂಚಾಯ್ತಿಕೆಎಎಸ್ ಸಾಮಾನ್ಯ ವರ್ಗಾವಣೆ

ಗೋವಿಂದ ರೆಡ್ಡಿ - ಉಪ ಯೋಜನಾ ವ್ಯವಸ್ಥಾಪಕರು, ಜಲನಿರ್ಮಲ ಯೋಜನೆ, ಕೊಪ್ಪಳ

ಎಸ್.ರಂಗಪ್ಪ - ಸಹಾಯಕ ಆಯುಕ್ತರು, ಅನಧಿಕೃತ ಕಟ್ಟಡ ನಿರ್ಮಾಣ ತಡೆ ಕೋಶ, ಬೆಂಗಳೂರು

ಡಾ.ವಾಸಂತಿ ಅಮರ್ - ಯೋಜನಾ ವ್ಯವಸ್ಥಾಪಕರು (ಅಭಿವೃದ್ಧಿ), ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ

ಅಲ್ಲಪ್ಪ - ಸಹಾಯಕ ಆಯುಕ್ತರು (ಜಾರಿದಳ), ಬಿಡಿಎಡಾ.ಸ್ನೇಹಾ - ಮುಖ್ಯ ಆಡಳಿತಾಧಿಕಾರಿ, ಕೆಎಚ್‌ಎಸ್‌ಡಿಆರ್‌ಪಿ

ಬಿ.ಎಚ್.ಸಿದ್ದಪ್ಪ - ಉಪ ವಿಭಾಗಾಧಿಕಾರಿ (ಬೆಂಗಳೂರು ಉತ್ತರ)

ಸತೀಶ್‌ಕುಮಾರ್-ಯೋಜನಾ ನಿರ್ದೇಶಕ, ಡಿಯುಡಿಸಿ ಕೋಶ, ಚಿಕ್ಕಬಳ್ಳಾಪುರ

ಜಿ.ಅನೂರಾಧಾ - ಸಹಾಯಕ ಯೋಜನಾಧಿಕಾರಿ, ಡಿಆರ್‌ಡಿಎ ಕೋಶ, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ

ವಿಶೇಷ ಭೂಸ್ವಾಧೀನ ಅಧಿಕಾರಿಗಳುಎನ್.ಮಹೇಶ್‌ಬಾಬು -  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಪ್ರವೀಣ್ ಪಿ.ಬಾಗೇವಾಡಿ -ಹಿಪ್ಪರಗಿ ಯೋಜನೆಜಿ.ಎಚ್.ನಾಗಹನುಮಯ್ಯ- ಹೇಮಾವತಿ ನಾಲಾ ಯೋಜನೆ, ತುಮಕೂರು

ಡಾ.ಎಂ.ದಾಸೇಗೌಡ - ಹೇಮಾವತಿ ನಾಲಾ ಯೋಜನೆ, ಮಂಡ್ಯ

ಎ.ದೇವರಾಜ್ - ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು

ಡಾ.ಬಿ.ಎಸ್.ಮಂಜುನಾಥಸ್ವಾಮಿ - ಕಬಿನಿ ಜಲಾಶಯ ಯೋಜನೆ -1, ಚಾಮರಾಜನಗರ

ಟಿ.ಜವರೇಗೌಡ - ಮಂಡ್ಯಇಸ್ಮಾಯಿಲ್ ಶಾಹಿದ್ ಶಿರಹಟ್ಟಿ - ತುಂಗಾ ಮೇಲ್ದಂಡೆ ಯೋಜನೆ, ರಾಣೆಬೆನ್ನೂರು

ಪಿ.ಜಯಮಾಧವ - ರಾಮನಗರಜಿ.ಆರ್.ಹರಿಶಿಲ್ಪ-ಯುಕೆಪಿ, ಆಲಮಟ್ಟಿ

ಜಿ.ರಶ್ಮಿ-ಹೇಮಾವತಿ ನೀರಾವರಿ ಯೋಜನೆ (ಪುನರ್ವಸತಿ ವಲಯ), ಹಾಸನ

ಕೆ.ಎಂ.ಸುರೇಶ್‌ಕುಮಾರ್-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಮಳವಳ್ಳಿ

ಎನ್.ರಾಚಪ್ಪ-ಕೆಐಎಡಿಬಿ, ಗುಲ್ಬರ್ಗ

ವಿಜಯಕುಮಾರ್ ಹೊನಕೇರಿ - ಮಲಪ್ರಭಾ ಯೋಜನೆ -3, ಧಾರವಾಡ

ಜಿ.ಎನ್.ಮಂಜುನಾಥ್- ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಹಾಸನ

ನರಸಿಂಹಪ್ಪ-ಯುಕೆಪಿ,ಬಾಗಲಕೋಟೆ

ಎಸ್.ಎನ್.ರುದ್ರೇಶ್-ಯುಕೆಪಿ, ದೇವದುರ್ಗವಿ.ಪ್ರಸನ್ನ - ಶಿವಮೊಗ್ಗ

ಅಮರೇಶ್-ಕೆಐಎಡಿಬಿ,ಬೆಂಗಳೂರು

ಡಾ.ಶಂಕರಪ್ಪ ವಣಿಕ್ಯಾಳ - ಯುಕೆಪಿ, ಭೀಮರಾಯನಗುಡಿ

ವಿ.ಪಾತರಾಜು - ಯುಕೆಪಿ, ಇಂಡಿವಿ.ರಾಘವೇಂದ್ರ - ಮೆಟ್ರೊ ರೈಲು ಯೋಜನೆ, ಬೆಂಗಳೂರು

ಎಂ.ಪಿ.ಮಾರುತಿ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಜಾಪುರ

ಸಿ.ನಾಗರಾಜು - ಕರ್ನಾಟಕ ಗೃಹ ಮಂಡಳಿ, ಮೈಸೂರುಸ್ವತಂತ್ರ ಪ್ರಭಾರ

ಬಸವರಾಜ ಸೋಮಣ್ಣನವರ- ರಾ.ಹೆದ್ದಾರಿ ಪ್ರಾಧಿಕಾರ, ಹೊಸಪೇಟೆ

ಬಿ.ಶಿವಸ್ವಾಮಿ-ಕೆಐಎಡಿಬಿ, ಬೆಂಗಳೂರು

ಎಲ್.ಭೀಮಾನಾಯಕ - ಕಾರಂಜಾ ಯೋಜನೆ, ಬೀದರ್

ಆರ್.ಯಶೋದ-ಗೇಲ್, ಬೆಂಗಳೂರು

ಕೆಎಎಸ್ ಸಾಮಾನ್ಯ ವರ್ಗಾವಣೆಡಾ.ಮಹೇಶ್ - ಕೆಐಎಡಿಬಿ (ಬಿಎಂಐಸಿ), ಬೆಂಗಳೂರು

ಸುರೇಶ್ ಬಿ.ಇಟ್ನಾಳ - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಧಾರವಾಡ

ರೂಪಾ -  ಕೆ-ಶಿಪ್, ಬೆಂಗಳೂರು

ಕಾಂತರಾಜ್ - ಬಿಡಿಎ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry