ಅಧಿಕಾರ ಸ್ವೀಕಾರ

7

ಅಧಿಕಾರ ಸ್ವೀಕಾರ

Published:
Updated:

ಬೆಂಗಳೂರು: ಹಿಂದೂ ಸ್ತಾನ್ ಏರೊ ನಾಟಿಕ್ಸ್  ಲಿಮಿಟೆಡ್‌ನ (ಎಚ್‌ಎಎಲ್ ) ವಿನ್ಯಾಸ  ಮತ್ತು ಅಭಿ ವೃದ್ಧಿ ವಿಭಾಗದ ನಿರ್ದೇಶಕರಾಗಿ ಟಿ. ಸುವರ್ಣ ರಾಜು ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಇವರು ಸಂಸ್ಥೆಯ ವಿಮಾನ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry