ಅಧಿಕಾರ ಸ್ವೀಕಾರ

7

ಅಧಿಕಾರ ಸ್ವೀಕಾರ

Published:
Updated:

ಮಂಗಳೂರು:  ಕಾರ್ಪೊರೇಷನ್ ಬ್ಯಾಂಕ್‌ನ  ನೂತನ ಕಾರ್ಯನಿರ್ವಾಹಕ  ನಿರ್ದೇಶಕರಾಗಿ ಅಮರ್‌ಲಾಲ್  ದಲ್ತಾನಿ ಅಧಿಕಾರ ಸ್ವೀಕರಿಸಿದ್ದಾರೆ.ಇದಕ್ಕೆ ಮೊದಲು ಅವರು ಚೆನ್ನೈಯಲ್ಲಿ ಅಲಹಾಬಾದ್ ಬ್ಯಾಂಕ್‌ನ ದಕ್ಷಿಣ ಭಾರತ ವ್ಯವಹಾರ ಅಭಿವೃದ್ಧಿ ವಿಭಾಗದ ಕ್ಷೇತ್ರ ಮಹಾಪ್ರಬಂಧಕರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry