ಅಧಿಕಾರ ಸ್ವೀಕಾರ

7

ಅಧಿಕಾರ ಸ್ವೀಕಾರ

Published:
Updated:

ಬೆಂಗಳೂರು: ಸಿ. ವೆಂಕಟ್  ನಾಗೇಶ್ವರ್  ಅವರು   ಭಾರತೀಯ  ಸ್ಟೇಟ್ ಬ್ಯಾಂಕಿನ (ಎಎಸ್‌ಬಿಐ) ಬೆಂಗಳೂರು ವೃತ್ತದ `ಜಾಲ-1~ರ  ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ಅವರು ಬ್ಯಾಂಕಿನ ಮುಂಬೈ ಕೇಂದ್ರ ಕಚೇರಿಯ ಅಧ್ಯಕ್ಷರ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry