ಭಾನುವಾರ, ನವೆಂಬರ್ 17, 2019
29 °C

ಅಧಿವೇಶನಕ್ಕೆ ಅಧಿಸೂಚನೆ

Published:
Updated:

ಬೆಂಗಳೂರು: ಇದೇ 16ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಹನ್ನೊಂದು ದಿನಗಳ ಕಾಲ ಅಧಿವೇಶನ ನಡೆಯಲಿದೆ.ಜುಲೈ 16ರಿಂದ 30ರವರೆಗೆ ಅಧಿವೇಶನ ನಡೆಸಲು ವಿಧಾನಮಂಡಲ ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ. ಜು.16ರಿಂದ 20ರವರೆಗೆ, ಜು.23ರಿಂದ 27ರವರೆಗೆ ಹಾಗೂ ಜುಲೈ 30ರಂದು ಕಲಾಪ ನಡೆಯಲಿದೆ. ಶನಿವಾರ ಮತ್ತು ಭಾನುವಾರಗಳಂದು ಕಲಾಪ ನಡೆಯುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)