ಅಧೀನ ಕಾರ್ಯದರ್ಶಿಗಳಿಗೆ ಬಡ್ತಿ

7

ಅಧೀನ ಕಾರ್ಯದರ್ಶಿಗಳಿಗೆ ಬಡ್ತಿ

Published:
Updated:
ಅಧೀನ ಕಾರ್ಯದರ್ಶಿಗಳಿಗೆ ಬಡ್ತಿ

ಬೆಂಗಳೂರು: ಸಚಿವಾಲಯ ಸೇವೆಯ 14 ಅಧೀನ ಕಾರ್ಯದರ್ಶಿಗಳಿಗೆ ಉಪ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ರಾಮಚಂದ್ರಯ್ಯ- ಆರ್ಥಿಕ ಇಲಾಖೆ. ಎಸ್.ತಿಪ್ಪೇಸ್ವಾಮಿ- ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ವಿ.ವೆಂಕಟೇಶ್- ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ. ರುಕ್ಮಿಣಿ ದಿವಾಕರ್- ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ. ಎಂ.ಕೆ.ಭರಮರಾಜಪ್ಪ- ಕಂದಾಯ ಇಲಾಖೆ.ಎಚ್.ಕೆ.ಸಾವಿತ್ರಿ- ಯುವಜನ ಸೇವಾ ಇಲಾಖೆ. ಇ.ಶಿವಾನಂದ- ಕಾರ್ಮಿಕ ಇಲಾಖೆ. ಕೌಸಲ್ಯ- ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ. ಕೆ.ಎಸ್. ಮಂಜುನಾಥ್- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಕಾರ್ಯಕಾರಿ). ಎನ್.ಹೇಮರಾಜು- ರಾಜಭವನ. ಕೆ.ಎಸ್.ಶ್ರೀಧರ್- ಕಂದಾಯ.

ಎಂ.ಎಂ.ಹಿರೇಮಠ- ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯ). ಎನ್.ಮಹಾಲಕ್ಷ್ಮಮ್ಮ- ಲೋಕೋಪಯೋಗಿ.ವರ್ಗಾವಣೆ: ಎಂ.ಎಸ್.ಮಹಾಂತೇಶಯ್ಯ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ. ರಾಮಚಂದ್ರ- ನಗರಾಭಿವೃದ್ಧಿ ಇಲಾಖೆ. ಗೋಪಾಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ವಿ.ಶಿವಕುಮಾರ್- ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.ಬಡ್ತಿ ಪಡೆದವರು: ಕೆ.ಮುರಳೀಧರ- ಆರ್ಥಿಕ ಇಲಾಖೆ. ವೈ.ಎಸ್.ದಳವಾಯಿ- ಹಿಂದುಳಿದ ವರ್ಗಗಳ ಇಲಾಖೆ. ಸಿ.ಎ.ಗಾಯತ್ರಿ- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ). ಎಚ್.ಎಸ್.ಹೊನ್ನೇಗೌಡ- ಉಪ ನಿರ್ದೇಶಕರು, ಸಚಿವಾಲಯ ತರಬೇತಿ ಸಂಸ್ಥೆ.ಡಿ.ಎಸ್.ಜೋಗೋಜಿ- ಒಳಾಡಳಿತ ಇಲಾಖೆ. ಸಿದ್ದಪ್ಪ ಪಿ.ಪಾಟೀಲ- ರಾಜ್ಯ ಚುನಾವಣಾ ಆಯೋಗ. ಭೀಮರಾವ್- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಐಆರ್‌ಎಲ್‌ಎ). ಡಿ.ಅಶೋಕ- ಆರ್ಥಿಕ ಇಲಾಖೆ. ಸಿದ್ದಿಕಿ ಪಾಷಾ- ಸಮಾಜ ಕಲ್ಯಾಣ ಇಲಾಖೆ. ಕೆ.ಎಸ್.ರಾಜಲಕ್ಷ್ಮಿ- ಆರ್ಥಿಕ ಇಲಾಖೆ. ಎ.ಎ.ಚಪ್ಪರಬಂದ್- ಇಂಧನ ಇಲಾಖೆ.ಸಿದ್ದರಾಮಪ್ಪ ತಳವಾರ್- ಸಹಾಯಕ ಕಾರ್ಯದರ್ಶಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು. ದೇವೇಂದ್ರಪ್ಪ ಕಟ್ಟಿಮನಿ- ಕಂದಾಯ ಇಲಾಖೆ. ಜಿ.ಎಲ್.ಮಡಿವಾಳ- ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ. ಎ.ಆರ್.ಶ್ರೀನಿವಾಸಮೂರ್ತಿ- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು). ಎಲ್.ಗಂಗಾಧರ- ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಕಾರ್ಯಕಾರಿ). ಎನ್.ಶಾರದಾಂಬ- ಶಿಕ್ಷಣ ಇಲಾಖೆ (ಕಾನೂನು ಕೋಶ).ಅಧೀನ ಕಾರ್ಯದರ್ಶಿಗಳ ವರ್ಗಾವಣೆ: ಮೊಹಮದ್ ನಿಸಾರ್ ಅಹ್ಮದ್- ಆರ್ಥಿಕ ಇಲಾಖೆ. ಚಿನ್ನರಾಜು- ಸಿ.ಆ.ಸು. ಇಲಾಖೆ (ಕಾನೂನು ಇಲಾಖೆ). ಒ.ಎನ್.ಆರೇರ- ಕಂದಾಯ ಇಲಾಖೆ. ಪಾಪಣ್ಣ- ಸಹಕಾರ ಇಲಾಖೆ. ವಡಗಾವೆ ಬಸವರಾಜ- ಆರ್ಥಿಕ ಇಲಾಖೆ. ಎಂ.ಜಿ.ಮುಳಕೂರ- ಸಹ ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ, ರಾಜ್ಯ ವನ್ಯಜೀವಿ ಮಂಡಳಿ. ಎಂ.ಪ್ರಭುಸ್ವಾಮಿ- ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ). ಕೆ.ಎಲ್.ಸುಬ್ರಹ್ಮಣ್ಯ- ಉಪ ನಿರ್ದೇಶಕರು, ಸಚಿವಾಲಯ ತರಬೇತಿ ಸಂಸ್ಥೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry