ಅನನ್ಯ ನೃತ್ಯಧಾರೆ

7

ಅನನ್ಯ ನೃತ್ಯಧಾರೆ

Published:
Updated:
ಅನನ್ಯ ನೃತ್ಯಧಾರೆ

ವಿವಿಧ ನೃತ್ಯ ಪ್ರಕಾರಗಳಲ್ಲಿನ ಅಭಿಜಾತ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ `ಅನನ್ಯ~ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸುತ್ತಿರುವ ನೃತ್ಯ ಕಾರ್ಯಕ್ರಮದ 10ನೇ ಆವೃತ್ತಿ ಶುಕ್ರವಾರ ನಡೆಯಲಿದೆ.ಅನನ್ಯ, ಈ ಸರಣಿಯಲ್ಲಿ ನೃತ್ಯಕಲೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ವೃತ್ತಿಪರ ಕಲಾವಿದರಿಗೆ ಅವಕಾಶ ನೀಡುತ್ತದೆ. ನೃತ್ಯ ಕಲಿಕೆ, ತರಬೇತಿಯಲ್ಲಿ ಮಗ್ನರಾದ ಯುವ ಕಲಾವಿದರಿಗೆ ಆದ್ಯತೆ.ನೃತ್ಯಧಾರೆ-10ರಲ್ಲಿ ವಿವಿಧ ಗುರುಗಳಲ್ಲಿ ಕಲಿತ ಮೂರು ಯುವ ಕಲಾವಿದರಾದ ಚಾರ್ಲ್ಸ್ ಮಾ (ಭರತನಾಟ್ಯ- ಗುರು ಪೂರ್ಣಿಮಾ ಅಶೋಕ್), ದೀಪಾ ಚಕ್ರವರ್ತಿ (ಮೋಹಿನಿಯಾಟ್ಟಂ- ಗುರು ಗೋಪಿಕಾ ವರ್ಮಾ), ಶಿಲ್ಪಾ ನಂಜಪ್ಪ (ಭರತನಾಟ್ಯ- ಗುರು ಪದ್ಮಿನಿ ರಾಮಚಂದ್ರನ್). ಸ್ಥಳ: ಸೇವಾಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 6.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry