ಸೋಮವಾರ, ಏಪ್ರಿಲ್ 19, 2021
32 °C

ಅನಯ ರಂಗಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಯ ರಂಗಪ್ರವೇಶ

ಅನಯ ವಸುಧಾ ಬೋಳಾರ್ ಅವರ ರಂಗಪ್ರವೇಶವು ಬುಧವಾರ ಜೆ. ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ.ಗುರು ಚಿತ್ರಲೇಖಾ ಅವರಿಂದ ಭರತನಾಟ್ಯ ಅಭ್ಯಾಸ ಆರಂಭಿಸಿದ ಅನಯ ನಂತರ ಗುರು  ಮೋಹನ್ ಕುಮಾರ್ ಉಲ್ಲಾಳ್ ಮತ್ತು ಪುಷ್ಕಲಾ ಗೋಪಾಲ್ ಅವರಿಂದ ಹೆಚ್ಚಿನ ತರಬೇತಿ ಪಡೆದರು. ಭರತನಾಟ್ಯದೊಂದಿಗೆ ವಾದ್ಯಸಂಗೀತ ಹಾಗೂ ಇತರ ಲಲಿತಕಲೆಗಳಲ್ಲಿಯೂ ಹೆಚ್ಚಿನ ಆಸಕ್ತಿ.ಅತಿಥಿಗಳು- ಕೆ. ಸುಂದರರಾವ್, ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೊರಿಯೋಗ್ರಫಿ ಸಂಸ್ಥೆಯ ನಿರ್ದೇಶಕಿ ಡಾ. ಮಾಯಾರಾವ್, ಉಳ್ಳಾಲ ಮೋಹನ್‌ಕುಮಾರ್. ಸಂಜೆ 6.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.