ಅನಿಲ್ ಚೋಪ್ರಾ ಪೂರ್ವ ನೌಕಾ ಕಮಾಂಡ್ ಮುಖ್ಯಸ್ಥ

7

ಅನಿಲ್ ಚೋಪ್ರಾ ಪೂರ್ವ ನೌಕಾ ಕಮಾಂಡ್ ಮುಖ್ಯಸ್ಥ

Published:
Updated:

ನವದೆಹಲಿ, (ಪಿಟಿಐ): ಮುಂಬೈ ದಾಳಿ ನಡೆದ ಕೂಡಲೇ ಭಾರತೀಯ ಕರಾವಳಿ ರಕ್ಷಣಾ ಪಡೆಯ (ಐಸಿಜಿ) ಮಹಾ ನಿರ್ದೇಶಕರಾಗಿ ನೇಮಕಗೊಂಡಿದ್ದ ಉಪ ಅಡ್ಮಿರಲ್ ಅನಿಲಾ ಚೋಪ್ರಾ ಅವರು ವಿಶಾಖಪಟ್ಟಣ ಕೇಂದ್ರವಾಗಿರುವ ಪೂರ್ವ ನೌಕಾ ಕಮಾಂಡ್‌ನ ಮುಖ್ಯಸ್ಥರಾಗಿ ಸೋಮವಾರ ಅಧಿಕಾರ ಸ್ವೀಕರಿಸಲಿದ್ದಾರೆ.35 ತಿಂಗಳು  ಚೋಪ್ರಾ ಐಸಿಜಿಯನ್ನು ಮುನ್ನಡೆಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry