ಅನಿಲ ಕೊಳವೆ ಮಾರ್ಗ ಅಡೆತಡೆ ನಿವಾರಣೆ

7

ಅನಿಲ ಕೊಳವೆ ಮಾರ್ಗ ಅಡೆತಡೆ ನಿವಾರಣೆ

Published:
Updated:

ತಿರುವನಂತಪುರ (ಐಎಎನ್‌ಎಸ್): ಗೇಲ್ ಇಂಡಿಯಾದ ಕೊಚ್ಚಿ-ಮಂಗಳೂರು-ಬೆಂಗಳೂರು ಎಲ್‌ಎನ್‌ಜಿ ಅನಿಲ ಕೊಳವೆ ಮಾರ್ಗ ನಿರ್ಮಾಣಕ್ಕಿದ್ದ ಅಡೆತಡೆ ನಿವಾರಣೆಯಾಗಿದೆ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry