ಶನಿವಾರ, ಜೂನ್ 12, 2021
22 °C

ಅನುಪಮ ಆನಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೇವಿಡ್ ಧವನ್ ಅವರ ‘ಮೈ ತೇರಾ ಹೀರೊ’ ಸಿನಿಮಾದಲ್ಲಿ ಸಹ ನಟರಾಗಿ ಕಾಣಿಸಿಕೊಂಡಿರುವ ಹಿರಿಯ ನಟ ಅನುಪಮ್‌ ಖೇರ್, ಈಗಷ್ಟೇ ಈ ಚಿತ್ರದ ಡಬ್ಬಿಂಗ್ ಕೆಲಸವನ್ನು ಪೂರ್ಣಗೊಳಿಸಿದ್ದಾರೆ.  ಈ ಸಿನಿಮಾದಲ್ಲಿ ನಟಿಸಿದ್ದರ ಬಗ್ಗೆ ಅವರು ತುಂಬಾ ಖುಷಿಯಾಗಿದ್ದಾರೆ.‘‘ಡೇವಿಡ್ ಅವರ ‘ಮೈ ತೇರಾ ಹೀರೊ’ ಸಿನಿಮಾದ ಡಬ್ಬಿಂಗ್‌ ಕೆಲಸ ಈಗಷ್ಟೇ ಮುಗಿಸಿದೆ. ಈ ಸಿನಿಮಾ ಆರಂಭವಾದಾಗಿನಿಂದ ಮುಗಿಯುವವರೆಗಿನ ಪಯಣ ತುಂಬಾ ಚೆನ್ನಾಗಿತ್ತು. ನಾನು ಈ ಕೆಲಸವನ್ನು ತುಂಬಾ ಎಂಜಾಯ್ ಮಾಡಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.ಅಂದಹಾಗೆ, ‘ಮೈ ತೇರಾ ಹೀರೊ’ ಸಿನಿಮಾ ಮುಗಿಸಿರುವ ಅನುಪಮ್ ಖೇರ್ ‘ದಾವತ್‌–ಎ– ಇಷ್ಕ್‌’, ‘ಟೋಟಲ್ ಸಿಯಪ್ಪ’, ‘ಓ ತೇರಿ’ ಮತ್ತು ‘ಗ್ಯಾಂಗ್ಸ್‌ ಆಫ್ ಘೋಸ್ಟ್ಸ್‌’ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.