ಅಪಘಾತಕ್ಕೆ ನಿಷ್ಕ್ರಿಯ ಎಂಜಿನ್ ಕಾರಣ
ಅಬುಜಾ (ಪಿಟಿಐ): ಕಳೆದ ತಿಂಗಳು ಲಾಗೋಸ್ನಲ್ಲಿ ನೈಜೀರಿಯಾ ವಿಮಾನ ಅಪಘಾತಕ್ಕೀಡಾಗಲು ಅದರ ಎರಡೂ ಎಂಜಿನ್ಗಳು ನಿಷ್ಕ್ರಿಯಗೊಂಡಿದ್ದೇ ಕಾರಣ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಈ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 159 ಜನರು ಸಾವಿಗೀಡಾಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.