ಗುರುವಾರ , ಮೇ 26, 2022
22 °C

ಅಪಘಾತ: ಇಬ್ಬರಿಗೆ ತೀವ್ರ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ರಾಮ ದೇವರ ಗುಡ್ಡದ ಬಳಿ ಆಟೋ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ಜರುಗಿದೆ.

ಶಾಲಾ ಮಕ್ಕಳನ್ನು ಕರೆದೊ ಯ್ಯುತ್ತಿದ್ದ ಆಟೋ ಮತ್ತು  ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಕಾರಣ  ನಾಗರಾಜು (40) ತೇಜಸ್ವಿನಿ (6), ನಿಶಾಂತ್ (6), ರಾಮಾಚಾರಿ (35), ಅಜಯ್ (6), ಕೆಂಪಾಚಾರಿ (7), ರವಿ (7), ಪುನೀತ್ (8), ಮಣಿಕಂಠ (6), ಕುಂಡಮ್ಮ (40), ಬೆಳ್ಳಮ್ಮ (45), ಭಾಗ್ಯಮ್ಮ (35), ಸಿದ್ಧಶೆಟ್ಟಿ (40), ಶಿವಕುಮಾರ್ (28) ಗಾಯಗೊಂಡಿದ್ದು, ದೊಡ್ಡಾಳು  ಹಾಗೂ ನಾಗಮಣಿ ತೀವ್ರವಾಗಿ ಗಾಯಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.