ಅಪಘಾತ: ಇಬ್ಬರು ಮರಾಠಿ ಚಿತ್ರ ನಟರು ಸಾವು

7

ಅಪಘಾತ: ಇಬ್ಬರು ಮರಾಠಿ ಚಿತ್ರ ನಟರು ಸಾವು

Published:
Updated:
ಅಪಘಾತ: ಇಬ್ಬರು ಮರಾಠಿ ಚಿತ್ರ ನಟರು ಸಾವು

ಪುಣೆ (ಪಿಟಿಐ): ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮರಾಠಿ ಚಿತ್ರ ನಟರು ಸಾವನ್ನಪ್ಪಿದ್ದಾರೆ.


ಮುಂಬೈನಿಂದ ಪುಣೆಗೆ ಕಾರಿನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ನಟರನ್ನು ಆನಂದ್ ಅಭಯಂಕರ್(50) ಮತ್ತು ಅಕ್ಷಯ್ ಪೆಂಡ್ಸೆ(33) ಎಂದು ಗುರುತಿಸಲಾಗಿದೆ.  ಘಟನೆಯಲ್ಲಿ ಅಕ್ಷಯ್‌ನ ಎರಡು ವರ್ಷದ ಮಗು ಸಹ ಮೃತಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry