ಗುರುವಾರ , ಫೆಬ್ರವರಿ 25, 2021
20 °C

ಅಪಘಾತ: ಕದ್ರಾ ವಲಯದ ಎಸಿಎಫ್‌ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಘಾತ: ಕದ್ರಾ ವಲಯದ ಎಸಿಎಫ್‌ ಸಾವು

ಕಾರವಾರ: ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕದ್ರಾ ವಲಯದ ಎಸಿಎಫ್‌ ಮಂಜುನಾಥ್‌ ನಾಯಕ್‌ (50) ಮೃತಪಟ್ಟಿದ್ದಾರೆ.

ಕುಮಟಾ ಪಟ್ಟಣದ ಯಾತ್ರಿ ನಿವಾಸದ ಬಳಿ ಅಪಘಾತ ಸಂಭವಿಸಿದೆ. ಮಂಜುನಾಥ್‌ ಅವರು ಕಾರಿನಲ್ಲಿ ಹೊನ್ನಾವರದಿಂದ ಕಾರವಾರಕ್ಕೆ ತೆರಳುತ್ತಿದ್ದರು.

ಕುಮಟಾ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.