ಮಂಗಳವಾರ, ಮೇ 11, 2021
28 °C

ಅಪಘಾತ: ಮಹಿಳೆ ಸೇರಿ ಐವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಯಡೂರ ಗ್ರಾಮಕ್ಕೆ ಹೋಗುತ್ತಿದ್ದ ಕ್ರೂಸರ್ ವಾಹನ ಚಿಕ್ಕೋಡಿ- ಅಂಕಲಿ ರಸ್ತೆಯಲ್ಲಿ ಗುರುವಾರ ಪಲ್ಟಿಯಾಗಿ ಮಹಿಳೆ ಸೇರಿದಂತೆ ಐವರು ಮೃತಪಟ್ಟು, 11 ಜನರು ಗಾಯಗೊಂಡಿದ್ದಾರೆ.ಮೃತರನ್ನು ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ಡ್ಯಾಂ ಬಳಿಯ ನಿರ್ವಾನಟ್ಟಿಯ ಶಿವಲಿಂಗ ನಿರ್ವಾಣಿ ಮೂಡಲಗಿ (50), ಬಾಳೇಶ ನಿಂಗಪ್ಪ ನಾಗನೂರೆ (32), ಅವರಗೋಳ ನಿವಾಸಿ ನೀಲವ್ವಾ ಸತ್ಯಪ್ಪ ಅಂಕಲಗಿ (55), ವಾಹನ ಚಾಲಕ, ಹಿಡಕಲ್ ಡ್ಯಾಂ ನಿವಾಸಿ ವಿಕಾಸ ಬಬನ್ ಪಾಟೀಲ (28) ಮತ್ತು ಬಾಬು ಸತ್ಯಪ್ಪ ಪಾಟೀಲ (60) ಎಂದು ಗುರುತಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.