ಅಪಹೃತರು ಸುರಕ್ಷಿತ

7

ಅಪಹೃತರು ಸುರಕ್ಷಿತ

Published:
Updated:

ಕಾಬೂಲ್ (ಎಪಿಎಫ್): ಟರ್ಕಿ ದೇಶದ ಪ್ರಜೆಗಳಿದ್ದ ಹೆಲಿಕಾಪ್ಟರ್ ಒಂದನ್ನು ಭಾನುವಾರ ಅಪಹರಿಸಿದ್ದ ತಾಲಿಬಾನ್ ಉಗ್ರರು, ಅಪಹೃತ ರನ್ನು ಮಂಗಳವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.ತಾಲಿಬಾನ್ ಮುಖ್ಯಸ್ಥರ ತೀರ್ಮಾನದಂತೆ ಪ್ರಯಾಣಿಕರೆಲ್ಲರೂ ಆರೋಗ್ಯದಿಂದಿದ್ದಾರೆ ಎಂದು ಸಂಘಟನೆ ವಕ್ತಾರ ಜಬೀವುಲ್ಲಾ ಮುಜಾಹಿದ್ ದೂರವಾಣಿ ಮೂಲಕ ಸುದ್ದಿಸಂಸ್ಥೆಗೆ ತಿಳಿಸಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry