ಭಾನುವಾರ, ಏಪ್ರಿಲ್ 11, 2021
20 °C

ಅಪಹೃತ ಮಗು ಪತ್ತೆಗೆ ಟ್ವಿಟರ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ):  ಕಾರಿನ ಸಹಿತ ಅಪಹರಣಗೊಂಡಿದ್ದ ಒಂದು ತಿಂಗಳ ಹಸುಗೂಸನ್ನು ಪತ್ತೆಹಚ್ಚಲು ಸಾಮಾಜಿಕ ಜಾಲತಾಣ ಟ್ವಿಟರ್ ನೆರವಾದ ಘಟನೆ ದುಬೈನಲ್ಲಿ ನಡೆದಿದೆ.ಪೋಷಕರು ತಮ್ಮ ಕಾರಿನಲ್ಲಿ ಮಗುವನ್ನು ಬಿಟ್ಟು ಶಾಂಪಿಂಗ್‌ಗೆ ತೆರಳಿದ್ದರು, ವಾಪಸು ಬರುವಷ್ಟರಲ್ಲಿ ಕಾರು ಮತ್ತು ಮಗು ಇರಲಿಲ್ಲ. ಗಾಬರಿ ಗೊಂಡ ಪೋಷಕರು ಈ ಬಗ್ಗೆ ಪೊಲೀಸರಿಗೆ ತಿಳಿಸಿದರು.ಪೊಲೀಸರು ಟ್ವಿಟರ್‌ನಲ್ಲಿ  ಈ ಕುರಿತು ಸಂದೇಶ ಕಳುಹಿಸಿದರು. ಇದಕ್ಕೆ 1,700 ಪ್ರತಿಕ್ರಿಯೆಗಳು ಬಂದವು. ಆದರೆ, ಮಗು  ಮತ್ತು ಕಾರನ್ನು ಪತ್ತೆಹಚ್ಚಲು ಏಳು ಗಂಟೆಗಳ ಕಾಲ ಹಿಡಿಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.