ಶುಕ್ರವಾರ, ನವೆಂಬರ್ 15, 2019
21 °C

ಅಫ್ರಿದಿ ಪ್ರಕರಣ: ಬಹಿರಂಗ ವಿಚಾರಣೆ ನಡೆಯಲಿ

Published:
Updated:

ಕರಾಚಿ (ಪಿಟಿಐ):  ವಜಾಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹೀದ್ ಅಫ್ರಿದಿ ಅವರ ಶಿಸ್ತು ಸಮಿತಿ ವಿಚಾರಣೆಯನ್ನು ಬಾಗಿಲು ಮುಚ್ಚಿದ ಕೋಣೆಯಲ್ಲಿ ನಡೆಸು ಉದ್ದೇಶಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತೀರ್ಮಾನವನ್ನು ಕ್ರಿಕೆಟಿಗನ ಪರ ವಕೀಲರು ಆಕ್ಷೇಪಿಸಿದ್ದಾರೆ.ವಿಚಾರಣೆಯ ಸತ್ಯವು ದೇಶದ ಎಲ್ಲರಿಗೂ ತಿಳಿಯಬೇಕು. ಆದ್ದರಿಂದ `ವಿಚಾರಣೆ ಬಹಿರಂಗವಾಗಿ ನಡೆಯಲಿ. ಎಲ್ಲರಿಗೂ ಗೊತ್ತಾಗಲಿ~ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)