ಅಫ್ರಿದಿ, ರಜಾಕ್‌ಗೆ ಸ್ಥಾನವಿಲ್ಲ

7
ಕ್ರಿಕೆಟ್: ಭಾರತ ವಿರುದ್ಧದ ಏಕದಿನ ಸರಣಿ

ಅಫ್ರಿದಿ, ರಜಾಕ್‌ಗೆ ಸ್ಥಾನವಿಲ್ಲ

Published:
Updated:

ಕರಾಚಿ (ಪಿಟಿಐ): ಅನುಭವಿ ಆಟಗಾರರಾದ ಶಾಹಿದ್ ಅಫ್ರಿದಿ ಮತ್ತು ಅಬ್ದುಲ್ ರಜಾಕ್ ಅವರು ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಆದರೆ ಅಫ್ರಿದಿ ಅವರನ್ನು ಎರಡು ಟ್ವೆಂಟಿ-20 ಪಂದ್ಯಗಳಿಗೆ ತಂಡಕ್ಕೆ ಪರಿಗಣಿಸಲಾಗಿದೆ.ಏಕದಿನ ತಂಡ: ಮಿಸ್ಬಾ ಉಲ್ ಹಕ್ (ನಾಯಕ), ನಾಸಿರ್  ಜಮ್‌ಶೆದ್, ಮೊಹಮ್ಮದ್ ಹಫೀಜ್, ಅಜರ್ ಅಲಿ, ಯೂನಿಸ್ ಖಾನ್, ಹಾರಿಸ್ ಸೊಹೇಲ್, ಕಮ್ರನ್ ಅಕ್ಮಲ್, ಸಯೀದ್ ಅಜ್ಮಲ್, ವಹಾಬ್ ರಿಯಾಜ್, ಜುನೈದ್ ಖಾನ್, ಉಮರ್ ಗುಲ್, ಜುಲ್ಫಿಕರ್ ಬಾಬರ್, ಇಮ್ರಾನ್ ಫರ್ಹಾತ್, ಉಮರ್ ಅಕ್ಮಲ್, ಅನ್ವರ್ ಅಲಿಟ್ವೆಂಟಿ-20 ತಂಡ: ಮೊಹಮ್ಮದ್ ಹಫೀಜ್ (ನಾಯಕ), ನಾಸಿರ್ ಜಮ್‌ಶೆದ್, ಕಮ್ರನ್ ಅಕ್ಮಲ್, ಉಮರ್ ಅಕ್ಮಲ್, ಉಮರ್ ಅಮೀನ್, ಶೋಯಬ್ ಮಲಿಕ್, ಶಾಹಿದ್ ಅಫ್ರಿದಿ, ಸಯೀದ್ ಅಜ್ಮಲ್, ಮೊಹಮ್ಮದ್ ಇರ್ಫಾನ್, ಜುನೈದ್ ಖಾನ್, ಸೊಹೇಲ್ ತನ್ವೀರ್, ಉಮರ್ ಗುಲ್, ಅಸದ್ ಅಲಿ, ಜುಲ್ಫಿಕರ್ ಬಾಬರ್, ಅಹ್ಮದ್ ಶೆಹಜಾದ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry