ಅಮಾಗಿ ಸೇವೆ ವಿಸ್ತರಣೆ

7

ಅಮಾಗಿ ಸೇವೆ ವಿಸ್ತರಣೆ

Published:
Updated:

ಬೆಂಗಳೂರು: ಟೆಲಿವಿಷನ್‌ನ  ಜಾಹೀರಾತಿನಲ್ಲಿ  ಅಗ್ರಸ್ಥಾನದಲ್ಲಿ ಇರುವ ಅಮಾಗಿ ಮೀಡಿಯಾ ಲ್ಯಾಬ್ಸ್, ದೇಶದಾದ್ಯಂತ ತನ್ನ ಸೇವೆ ವಿಸ್ತರಿಸಿದೆ. ಪ್ರಮುಖ ನಗರಗಳಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರು ಸ್ಥಳೀಯ ಟಿವಿ ಜಾಹೀರಾತುಗಳಿಗಾಗಿ ಈ ಸಂಸ್ಥೆಯ ಸೇವೆ ಬಳಸಿಕೊಳ್ಳುತ್ತಿದ್ದಾರೆ.ಅಮಾಗಿ ಸ್ಮಾರ್ಟ್ ಅಡ್ವರ್‌ಟೈಸಿಂಗ್ ಟಿವಿ ಫ್ಲಾಟ್‌ಫಾರಂ ಮೂಲಕ, ನಿರ್ದಿಷ್ಟ  ವಲಯ ಆಧರಿಸಿ ಕಡಿಮೆ ದರಗಳಲ್ಲಿ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ  ಜಾಹೀರಾತು ನೀಡಲು ಸಾಧ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry