ಸೋಮವಾರ, ಮಾರ್ಚ್ 8, 2021
25 °C

ಅಮಿತಾಬ್ ಒಬ್ಬರೇ ಸೂಪರ್‌ಸ್ಟಾರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮಿತಾಬ್ ಒಬ್ಬರೇ ಸೂಪರ್‌ಸ್ಟಾರ್!

ನನಗೆ ತಿಳಿದಂತೆ ಅಮಿತಾಬ್ ಬಚ್ಚನ್ ಒಬ್ಬರೇ ಸೂಪರ್ ಸ್ಟಾರ್! ಹೀಗೆ ಉದ್ಗರಿಸಿದ್ದು ರಜನೀಕಾಂತ್.ದಕ್ಷಿಣದ ಸೂಪರ್‌ಸ್ಟಾರ್ ರಜನಿ ಅಮಿತಾಬ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡಿದ್ದಾರೆ. ಜೊತೆಗೆ ತಮ್ಮ ಬಗ್ಗೆಯೂ ಹೇಳಿಕೊಂಡಿದ್ದಾರೆ. `ನನಗೆ ಪ್ರತಿಯೊಂದು ಚಿತ್ರವೂ ಮೊದಲ ಚಿತ್ರವೇ ಎನಿಸುತ್ತದೆ. ನಿರ್ದೇಶಕರು ಹಾಗೂ ನಿರ್ಮಾಪಕರ ವಿಷಯದಲ್ಲಿ ನಾನು ಚೂಸಿಯಾಗಿದ್ದೇನೆ~ ಎಂದು ತಮ್ಮ ಬಗ್ಗೆಯೂ ಹೇಳಿಕೊಂಡಿದ್ದಾರೆ.ರಜನಿ ಅಮೆರಿಕದಲ್ಲಿ ಅಮಿತಾಬ್‌ನನ್ನು ಕೊಂಡಾಡುತ್ತಿದ್ದರೆ, ಚೆನ್ನೈನಲ್ಲಿ ಅಮಿತಾಬ್ ಇದು ತಮಗೆ ಎರಡನೆ ಮನೆ ಎಂದು ಹಾಡಿ ಹೊಗಳುತ್ತಿದ್ದಾರೆ. ಐಪಿಎಲ್‌ನ ಆರಂಭೋತ್ಸವದಲ್ಲಿ ಕವಿತೆಯೊಂದನ್ನು ವಾಚಿಸಲಿರುವ ಅಮಿತಾಬ್, ಚೆನ್ನೈ ತಮಗೆ ಎರಡನೇ ಮನೆ ಇದ್ದಂತೆ ಇತ್ತು.

 

ಒಂದು ಕಾಲದಲ್ಲಿ ಭಾರತೀಯ ಸಿಸಿಮಾ ಬೆಳೆದಿದ್ದೇ ದಕ್ಷಿಣದಲ್ಲಿ. ಚೆನ್ನೈ ವಾಸಿಗಳು ಶಿಸ್ತುಬದ್ಧರು. ಸಂಯಮಿಗಳು. ಹಾಗೂ ಅನುಕಂಪವುಳ್ಳವರು ಎಂದೆಲ್ಲ ಹಾಡಿ ಹೊಗಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.