ಅಮೃತಾ ಹೊಸ ಇನ್ನಿಂಗ್ಸ್

7

ಅಮೃತಾ ಹೊಸ ಇನ್ನಿಂಗ್ಸ್

Published:
Updated:

ಅಮೃತಾ ರಾವ್ ಕೆಲವು ದಿನಗಳಿಂದ ನಾಪತ್ತೆಯಾಗಿದ್ದಳು. ಇದೀಗ ರಾಜಶ್ರೀ ಪ್ರೊಡಕ್ಷನ್‌ನ ‘ಲವ್ ಯು.. ಮಿ.ಕಲಾಕಾರ್’ ಚಿತ್ರದಲ್ಲಿ ತುಷಾರ್ ಕಪೂರ್‌ಗೆ ಜೊತೆಯಾಗಿದ್ದಾಳೆ.ಎಸ್.ಮನಸ್ವಿ ಚಿತ್ರದ ನಿರ್ದೇಶಕ. ವ್ಯಂಗ್ಯ ಚಿತ್ರಕಾರ ಸಾಹಿಲ್ ಪಾತ್ರದಲ್ಲಿ ತುಷಾರ್ ಮತ್ತು ಮೇನೇಜ್‌ಮೆಂಟ್ ಟ್ರೈನಿ ರಿತು ಪಾತ್ರದಲ್ಲಿ ಅಮೃತಾ ನಟಿಸುತ್ತಿದ್ದಾರೆ. ಅವರಿಬ್ಬರ ನಡುವೆ ನಡೆಯುವ ಪ್ರೇಮಕತೆ, ಈ ಹಿಂದಿನ ರಾಜಶ್ರೀ ಪ್ರೋಡಕ್ಷನ್‌ನ ಚಿತ್ರಗಳನ್ನು ನೆನಪಿಗೆ ತರುವಂತಿದೆಯಂತೆ. ವ್ಯಾಲಂಟೇನ್ ಡೇ ಗೆ ಚಿತ್ರವನ್ನು ತೆರೆಗೆ ತರುವ ಹಂಬಲ ಚಿತ್ರತಂಡದ್ದು. ಚಿತ್ರಕ್ಕೆ ಸಿಗುವ ಪ್ರತಿಕ್ರಿಯೆಗಾಗಿ ಅಮೃತಾ ಕಾಯುತ್ತಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry