ಅಮೆರಿಕಕ್ಕೆ ಭೇಟಿ ನೀಡಿದ ಭಾರತದ ಕೋಚ್‌ಗಳು

7

ಅಮೆರಿಕಕ್ಕೆ ಭೇಟಿ ನೀಡಿದ ಭಾರತದ ಕೋಚ್‌ಗಳು

Published:
Updated:

ವಾಷಿಂಗ್ಟನ್: ಉಭಯ ದೇಶಗಳ ವಿನಿಮಯ ಯೋಜನೆ ಅಂಗವಾಗಿ ಭಾರತದ ಬ್ಯಾಸ್ಕೆಟ್‌ಬಾಲ್ ತಂಡದ 14 ಮಂದಿ ಕೋಚ್‌ಗಳು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ ಎಂದು ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ (ಎನ್‌ಬಿಎ) ತಿಳಿಸಿದೆ. 10 ದಿನಗಳ ಈ ಕಾರ್ಯಕ್ರಮ ಫೆಬ್ರುವರಿ 27ರವರೆಗೆ ನಡೆಯಲಿದೆ.ಈ ಕೋಚ್‌ಗಳು ಎನ್‌ಬಿಎ ಕೋಚ್‌ಗಳನ್ನು ಭೇಟಿಯಾಗಲಿದ್ದಾರೆ. ಬಳಿಕ ಅಮೆರಿಕದ ಯುವ ಕ್ರೀಡಾಪಟುಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜೊತೆಗೆ ಬ್ಯಾಸ್ಕೆಟ್‌ಬಾಲ್ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry