ಅಮೆರಿಕದಲ್ಲಿ ಗುಂಡಿನದಾಳಿ: ನಾಲ್ವರ ಹತ್ಯೆ

7

ಅಮೆರಿಕದಲ್ಲಿ ಗುಂಡಿನದಾಳಿ: ನಾಲ್ವರ ಹತ್ಯೆ

Published:
Updated:
ಅಮೆರಿಕದಲ್ಲಿ ಗುಂಡಿನದಾಳಿ: ನಾಲ್ವರ ಹತ್ಯೆ

ಕೊಲರಾಡೋ:  ಇಲ್ಲಿನ ವಸತಿ ಸಂಕೀರ್ಣಕ್ಕೆ  ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಜನರ ಮೇಲೆ ಮನಬಂದಂತೆ  ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ನಿವಾಸಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಕೊಂದು ಹಾಕಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry