ಶನಿವಾರ, ಜೂನ್ 19, 2021
27 °C

ಅಮೆರಿಕದಲ್ಲಿ ತೆಗೆದ ಮೊದಲ ಚಲನಚಿತ್ರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಐಎಎನ್ಎಸ್): ಅತ್ಯುತ್ತಮ ಚಿತ್ರವಲ್ಲದಿದ್ದರೂ ಒಬ್ಬ ಎಂಜಿನಿಯರ್ ಕ್ಯಾಮೆರಾ ಮುಂದೆ ನಿಂತಿರುವ ಮಸುಕಾದ ಕಿರುಚಿತ್ರವೇ ಬಹುಶಃ  ಅಮೆರಿಕದಲ್ಲಿ ತೆಗೆದಿರುವ ಮೊದಲ ಚಲನ ಚಿತ್ರವಾಗಿದೆ.ವಿಲಿಯಂ ಹೈಸ್ ಮತ್ತು ವಿಲಿಯಂ ಕೆ.ಎಲ್.ಡಿಕ್ಸನ್ ಎಂಬ ಎಂಜಿನಿಯ­ರುಗಳು ಚಲಿಸುವ ಚಿತ್ರವನ್ನು ತೆಗೆಯುವ ಪ್ರಯತ್ನದಲ್ಲಿ ಕ್ಯಾಮರ ಎದುರು ನಿಂತಾಗ ‘ಮಂಕಿಶೈನ್ಸ್’ ಎಂಬ ಈ ಚಿತ್ರ ನಿಮಾರ್ಣವಾಯಿತು.ಇವರಿಬ್ಬರು 1889–1890ರಲ್ಲಿ  ಅಮೆರಿಕದ ಸಂಶೋಧಕ ಥಾಮಸ್ ಆಲ್ವ ಎಡಿಸನ್ ಜತೆ ಸೇರಿ ಕೆಲಸ ಮಾಡುವಾಗ ಈ ಚಲನಚಿತ್ರ ಸಿದ್ಧಪಡಿಸಲಾಗಿದೆ. ಪ್ರೊಜೆಕ್ಟರ್‌ಗೂ ಹಿಂದೆ ಬಳಕೆಯಲ್ಲಿದ್ದ ಕೈನೆಟೋಸ್ಕೋಪ್ ಎಂಬ ಉಪಕರಣ­ವನ್ನು ಪರೀಕ್ಷೆಗೆ ಒಳಪಡಿ­ಸುವಾಗ  ಈ ಚಿತ್ರ ತೆಗೆಯಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.