ಅಮೆರಿಕದಲ್ಲಿ ವಿದ್ಯುತ್ ಕಡಿತ!

ಭಾನುವಾರ, ಜೂಲೈ 21, 2019
21 °C

ಅಮೆರಿಕದಲ್ಲಿ ವಿದ್ಯುತ್ ಕಡಿತ!

Published:
Updated:

ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದಲ್ಲಿ ಭಾರಿ ಬಿರುಗಾಳಿಗೆ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿದೆ. ರಾಜಧಾನಿ ವಾಷಿಂಗ್ಟನ್ ಸೇರಿದಂತೆ ಹತ್ತು ರಾಜ್ಯಗಳ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚಿನ ಜನರು  ವಿದ್ಯುತ್ ಕಡಿತದಿಂದ ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಇಲಿನಾಯ್, ಇಂಡಿಯಾನಾ, ಮಿಸ್ಸೊರಿ, ಕೆಂಟುಕಿ, ಒಹಿಯೊ, ಮಿಚಿಗನ್‌ನಲ್ಲಿ ಮತ್ತೆ ಭಾರಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry