ಅಮೆರಿಕದ ಮೇಲೆ ಮತ್ತೆ ದಾಳಿಗೆ ಸಂಚು ರೂಪಿಸಿದ್ದ ಲಾಡೆನ್

ಶುಕ್ರವಾರ, ಮೇ 24, 2019
23 °C

ಅಮೆರಿಕದ ಮೇಲೆ ಮತ್ತೆ ದಾಳಿಗೆ ಸಂಚು ರೂಪಿಸಿದ್ದ ಲಾಡೆನ್

Published:
Updated:

ವಾಷಿಂಗ್ಟನ್ (ಪಿಟಿಐ): ಹತ್ಯೆಯಾದ ಅಲ್‌ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್, ಅಮೆರಿಕದ ಮೇಲೆ ಪುನಃ ಭಯೋತ್ಪಾದನಾ ದಾಳಿ ನಡೆಸಲು 9/11ರ ಉಗ್ರರ ದಾಳಿಯ 10ನೇ ವರ್ಷಾಚರಣೆಯ ಸಮಯ ಬಳಸಿಕೊಳ್ಳಲು ಎದುರು ನೋಡುತ್ತಿದ್ದ ಎಂದು ಶ್ವೇತಭವನದ ಭಯೋತ್ಪಾದನೆ ನಿಗ್ರಹ ಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.`ಲಾಡೆನ್ ಅಡಗಿದ್ದ ಪಾಕಿಸ್ತಾನದ ಮನೆಯಲ್ಲಿ ಪತ್ತೆಯಾದ ಸಾಮಗ್ರಿಗಳು ಈ ಸಂಚನ್ನು ಪುಷ್ಟೀಕರಿಸುತ್ತವೆ~ ಎಂದು ಅಮೆರಿಕದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೆನನ್ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry